ಕಾವೇರಿ ನೀರಿನ ಪೈಪ್ ಲೈನ್ ಅಳವಡಿಕೆಯ ಗುದ್ದಲ್ಲಿ ಪೂಜಾ ಕಾರ್ಯಕ್ರಮ



ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಬಿಬಿಎಂಪಿ ವಾರ್ಡ್ ನಂಬರ್ : 162 ಬೇಗೂರಿನ ಬೆಟ್ಟೆನ ಅಗ್ರಹಾರದಲ್ಲಿ ನೆಡದ ಕಾವೇರಿ ನೀರಿನ ಪೈಪ್ ಲೈನ್ ಅಳವಡಿಕೆಯ ಗುದ್ದಲ್ಲಿ ಪೂಜಾ ಕಾರ್ಯಕ್ರಮದಲ್ಲಿ ಬಿಬಿಎಂಪಿ ಸದಸ್ಯರಾದ ಆಂಜನಪ್ಪ ಮತ್ತು ಬಾಮುಲ್ ಮಾಜಿ ಅಧ್ಯಕ್ಷರಾದ ಆರ್ ಕೆ ರಮೇಶ್ ಮತ್ತು ವೆಂಕಟೇಶ್ ,ಗಂಗಾಧರ್ , ನಾಗೇಶ್ ಇತರೆ ಪ್ರಮುಖರು ಹಾಜರಿದ್ದರು.
Comments