ಬಿಬಿಎಂಪಿ ವಾರ್ಡ್ ಗಳಲ್ಲಿ ನೆಡದ ಕಾಮಗಾರಿ ಕೆಲಸಗಳು ಹಾಗೂ ಕೆರೆ ಅಭಿವೃದ್ದಿ ವೀಕ್ಷಣಾ ಕಾರ್ಯಕ್ರಮ
ಬೆಂಗಳೂರು ವಿಧಾನಸಭಾ ಕ್ಷೇತ್ರದ ಬಿಬಿಎಂಪಿ ವಾರ್ಡ್ ಗಳಲ್ಲಿ ನೆಡದ ಕಾಮಗಾರಿ ಕೆಲಸಗಳು ಹಾಗೂ ಕೆರೆ ಅಭಿವೃದ್ದಿ ವೀಕ್ಷಣಾ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡರು ಬೆಂ.ನಗರ ಉಸ್ತುವಾರಿ ಸಚಿವ ಕೆ ಜೆ ಜಾರ್ಜ್ ಹಾಗೂ ಬೆಂ.ಗ್ರಾಮಾಂತರ ಸಂಸದ ಡಿ ಕೆ ಸುರೇಶ್ಅಣ್ಣ , ಬಿಬಿಎಂಪಿ ಮೇಯರ್ ಸಂಪತ್ ರಾಜ್ ಮತ್ತು ವಿನೋದ್ ಕುಮಾರ್, ಬಾಮುಲ್ ಮಾಜಿ ಅಧ್ಯಕ್ಷರಾದ ಆರ್ ಕೆ ರಮೇಶ್ ಮತ್ತು ಇತರೆ ಪ್ರಮುಖ ಮುಖಂಡರು ಹಾಜರಿದ್ದರು .
Comments