ಮಾಸ್ತೆನಹಳ್ಳಿ ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತ ನೋಟ್ ಬುಕ್ ಮತ್ತು ಬ್ಯಾಗ್ ವಿತರಣಾ
ಹೆನ್ನಗರ ಗ್ರಾಮಪಂಚಾಯ್ತಿ ಸದಸ್ಯರಾದ ಹೆನ್ನಗರ ಶ್ರೀನಿವಾಸ್ ರವರ ಹುಟ್ಟುಹಬ್ಬದ ಅಂಗವಾಗಿ ಮಾಸ್ತೆನಹಳ್ಳಿ ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತ ನೋಟ್ ಬುಕ್ ಮತ್ತು ಬ್ಯಾಗ್ ವಿತರಣಾ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡರಾದ ಬಾಮುಲ್ ಡೈರಿ ಮಾಜಿ ಅಧ್ಯಕ್ಷರಾದ ಆರ್ ಕೆ ರಮೇಶ್ ಅಣ್ಣ,ಜಿಲ್ಲಾ ಪಂ. ಸದಸ್ಯರಾದ ಪ್ರಸನ್ನಕುಮಾರ್ .ಮಂಜಣ್ಣ ಹಾಗೂ ಇತರರು .
Comments