1200 ಕೋಟಿ ರೂಗಳ ಕಾಮಗಾರಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯರಿಂದ ಚಾಲನೆ



ಆನೇಕಲ್ ಪಟ್ಟಣಕೆ ಕಾವೇರಿ ನೀರು ಸಮರ್ಪಣೆ , ಏತ ನೀರಾವರಿ ಯೋಜನೆ , ಕ್ರೀಡಾಂಗಣ ಮತ್ತು ಅಂಬೇಡ್ಕರ್ ಭವನ ನಿರ್ಮಾಣ ಸೇರಿದಂತೆ 1200 ಕೋಟಿ ರೂಗಳ ಕಾಮಗಾರಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದರು . ಗೃಹ ಸಚಿವ ರಾಮಲಿಂಗಾರೆಡ್ಡಿ , ಇಂಧನ ಸಚಿವ ಡಿ ಕೆ ಶಿವಕುಮಾರ್ , ಕಾನೂನು ಸಚಿವ ಜಯಚಂದ್ರ ಸಂಸದ ಡಿ ಕೆ ಸುರೇಶ್ , ವಿಧಾನ ಪರಿಷತ್ ಸದಸ್ಯ ನಾರಾಯಣಸ್ವಾಮಿ ಶಾಸಕ ಶಿವಣ್ಣ ,ಬೆಂಗಳೂರು ದಕ್ಷಿಣ ವಿಧಾನಸಭಾ ನಾಯಕರಾದ ಆರ್ ಕೆ ರಮೇಶ್ ಮತ್ತಿತರು ಹಾಜರಿದ್ದರು .
Comments