ಚಾರಿಟಬಲ್ ಟ್ರಸ್ಟ್ ಶ್ರೀ ಕೆಬಿ ಲಕ್ಷ್ಮಣ್ ಕೆಬಿಎಲ್ ಗ್ರೂಪ್ಸ್ ರವರಿಂದ ಉಚಿತ ಯೋಜನೆಗಳ ಉದ್ಘಾಟನಾ ಕಾರ್ಯಕ್ರಮ
ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಕೋಣನಕುಂಟೆಯಲ್ಲಿ ನೆಡೆದ ಚಾರಿಟಬಲ್ ಟ್ರಸ್ಟ್ ಶ್ರೀ ಕೆಬಿ ಲಕ್ಷ್ಮಣ್ ಕೆಬಿಎಲ್ ಗ್ರೂಪ್ಸ್ ರವರಿಂದ ಉಚಿತ ಯೋಜನೆಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಶ್ರೀ ಕೆಬಿ ಲಕ್ಷ್ಮಣ್ರವರು ಎಲ್ ಶ್ರೀಧರ್ರವರು , ರವಿರವರು ಬಿಬಿಎಂಪಿ ಮೇಯರ್ ಸಂಪತ್ರವರು ಸದಸ್ಯರು ಶೋಭಾಗೌಡರು ಕುಮಾರ್ ಅಣ್ಣ ಕಾಂಗ್ರೆಸ್ ಮುಖಂಡರು ಬಮುಲ್ ಡೈರಿ ಮಾಜಿ ಅಧ್ಯಕ್ಷರಾದ ಆರ್ ಕೆ ರಮೇಶ್ ಅಣ್ಣ ಹಾಗೂ ಇತರೆ ಪ್ರಮುಖ ಮುಖಂಡರು ಭಾಗವಹಿಸಿದರು .
Comments