ನಿಸರ್ಗ ಯೋಗ ಕೇಂದ್ರ [ರಿ.] ಇವರಿಂದ ೧೫ನೇ ರಾಜ್ಯ ಮುಕ್ತ ಯೋಗಾ ಚಾಂಪಿಯನ್ ಷಿಪ್-೨೦೧೭

14 Dec 2017 7:11 AM |
439 Report

ದೊಡ್ಡಬಳ್ಳಾಪುರ ನಗರದಲ್ಲಿರುವ ನಿಸರ್ಗ ಯೋಗ ಕೇಂದ್ರ [ರಿ.] ಇವರಿಂದ ೧೫ನೇ ರಾಜ್ಯ ಮುಕ್ತ ಯೋಗಾ ಚಾಂಪಿಯನ್ ಷಿಪ್-೨೦೧೭ ಮತ್ತು ೧೫ನೇ ರಾಜ್ಯ ಶಾಲಾ ಕಾಲೇಜು ಯೋಗಾ ಚಾಂಪಿಯನ್ ಷಿಪ್-೨೦೧೭ ಅನ್ನು ದಿನಾಂಕ ೧೬-೧೨-೨೦೧೭ನೇ ಶನಿವಾರ ಬೆಳಿಗ್ಗೆ ೧೦ ಘಂಟೆಯಿಂದ ದಿನಾಂಕ ೧೭-೧೨-೨೦೧೭ನೇ ಭಾನುವಾರ ಸಂಜೆ ೪-೩೦ ರವರೆಗೆ ಆಯೋಜಿಸಲಾಗಿದೆ. ಸ್ಥಳ: ಮುತ್ತೂರಿನಲ್ಲಿರುವ ಗುರುರಾಜ ಕಲ್ಯಾಣ ಮಂಟಪ.

Edited By

Ramesh

Reported By

Ramesh

Comments