ಕುಮಟಾ,ಶಿರಸಿ ಪರಿಸ್ಥಿತಿ ಬಗ್ಗೆ ಎಚ್ ಡಿ ಕೆ ಹೇಳಿದೆನು
ಕುಮಟಾ, ಶಿರಸಿಯಲ್ಲಿ ಏರ್ಪಟ್ಟಿರುವ ಕೋಮುಗಲಭೆ ಮತ್ತು ಹಿಂಸಾಚಾರಕ್ಕೆ ರಾಷ್ಟ್ರೀಯ ಪಕ್ಷಗಳೇ ಕಾರಣ. ಘಟನೆ ನಡೆದ 24 ಗಂಟೆ ಒಳಗೆ ಉತ್ತರಕನ್ನಡಕ್ಕೆ ಹೋಗಿ ಬಿಜೆಪಿ ಸಂಸದ ಓರ್ವ ರಾಜಕೀಯ ಲಾಭಕ್ಕಾಗಿ ಘಟನೆಯನ್ನು ಮತ್ತು ಸಾವನ್ನು ಉಪಯೋಗಿಸಿ ಕೊಳ್ಳುತ್ತಿದ್ದಾರೆ.
ಸಾವಿನಲ್ಲಿ ರಾಜಕೀಯ ಮಾಡುತ್ತಿರುವ ಪಕ್ಷ ಒಂದೆಡೆ ಆದರೆ ಈ ಸರ್ಕಾರ ಏನು ಮಾಡುತ್ತಿದೆ. ಸಿದ್ದರಾಮಯ್ಯ ಆಡಳಿತದಲ್ಲಿ ತಮ್ಮ ಅಸ್ಥಿತ್ವವನ್ನು ಕಳೆದುಕೊಳ್ಳುತ್ತಿದ್ದಾರೆ. ಈ ಕಾರಣವಾಗಿ ಈ ಎಲ್ಲಾ ಘಟನೆಗಳು ನಡೆಯುತ್ತಿದೆ ಎಂದು ರಾಷ್ಟ್ರೀಯ ಪಕ್ಷಗಳ ವಿರುದ್ಧ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹರಿಹಾಯ್ದಿದ್ದಾರೆ.
Comments