ಸಬ್ಮಂಗಳ ಗ್ರಾಮದ ಆಂಜಿನೇಯ ಸ್ವಾಮಿ ದೇವಾಲಯದ ಅಂಬಾರಿ ಉತ್ಸವಕ್ಕೆ ಚಾಲನೆ

09 Dec 2017 1:55 PM |
584 Report

ಹನುಮ ಜಯಂತಿ ಉತ್ಸವದ ಪ್ರಯುಕ್ತ ಆನೇಕಲ್ ವಿಧಾನ ಸಭಾ ಕ್ಷೇತ್ರದ ಸಬ್ಮಂಗಳ ಗ್ರಾಮದ ಆಂಜಿನೇಯ ಸ್ವಾಮಿ ದೇವಾಲಯದ ಅಂಬಾರಿ ಉತ್ಸವಕ್ಕೆ ಚಾಲನೆ ನೀಡಿ ದರ್ಶನ ಪಡೆದ ಕಾಂಗ್ರೆಸ್ ಪಕ್ಷದ ಮಾನ್ಯ ಗೃಹ ಸಚಿವರು ರಾಮಲಿಂಗ ರೆಡ್ಡಿ ಮತ್ತು ಆನಂದ್ ಗುರೂಜಿ, ಬಮುಲ್, ಡೈರಿ ಮಾಜಿ ಅಧ್ಯಕ್ಷರು ರಮೇಶ್ ಅಣ್ಣ, ಶೀನಪ್ಪನವರು , ವೆಂಕಟೇಶ್ ರೆಡ್ಡಿಯವರು, ಹಾಗೂ ಇತರ ಮುಖಂಡರು ಗ್ರಾಮಸ್ಥರು.

Edited By

Admin Admin

Reported By

Admin Admin

Comments