ಆನೇಕಲ್ ತಾಲ್ಲೂಕಿನ ಕಾಚನಯಕನಹಳ್ಳಿ ಗ್ರಾಮದಲ್ಲಿ ಮೊದಲನೇಯ ವರ್ಷದ ೬೨ನೇ ಕನ್ನಡ ರಾಜ್ಯೋತ್ಸವ



ಆನೇಕಲ್ ತಾಲ್ಲೂಕಿನ ಕಾಚನಯಕನಹಳ್ಳಿ ಗ್ರಾಮದಲ್ಲಿ ಗ್ರಾಮೀಣ ಮಕ್ಕಳ ಜೀವನ ಅಡಿಪಾಯ ಸಂಸ್ಥೆಯ ವತಿಯಿಂದ ಮೊದಲನೇಯ ವರ್ಷದ ೬೨ನೇ ಕನ್ನಡ ರಾಜ್ಯೋತ್ಸವ ಕಾರ್ಯವನ್ನು RK.ರಮೇಶ್ ಹಾಗೂ RK ಕೇಶವ ರೆಡ್ಡಿ, ಜಿಗಣಿ ಪುನೀತ್ ಹಾಗೂ ಜಿಲ್ಲಾ ಪಂ. ಸದಸ್ಯರು ತಾ!! ಪಂ ಸದಸ್ಯರು,ಗ್ರಾಂ ಸದಸ್ಯರು ಹಾಗೂ ಕಾಂಗ್ರೆಸ್ ಮುಖಂಡರು ಭಾಗವಹಿಸಿದ್ದರು.
Comments