ಮಹಿಳಾ ಸಮಾಜ ಚುನಾವಣೆ-೨೦೧೭, ವತ್ಸಲ ಅತಿ ಹೆಚ್ಚು ೨೦೯ ಮತಗಳಿಸಿದರೆ ವನಲಕ್ಷ್ಮಿ ಅತಿ ಕಡೀಮೆ ೩೪ ಮತಗಳಿಸಿದರು
ದೊಡ್ಡಬಳ್ಳಾಪುರ ನಗರದ ಪ್ರತಿಷ್ಠಿತ ಸಂಸ್ಥೆ ಮಹಿಳಾ ಸಮಾಜದಲ್ಲಿ ಇಂದು ಚುನಾವಣೆ ಯಶಸ್ವಿಯಾಗಿ ನಡೆಯಿತು. ತೀವ್ರ ಕುತೋಹಲದಿಂದ ಕೂಡಿದ್ದ ಈ ಚುನಾವಣೆಯಲ್ಲಿ ೨೩ ಮಂದಿ ಮಹಿಳೆಯರು ಸ್ಪರ್ಧಿಸಿದ್ದರು.
ಯಾವುದೇ ಗೊಂದಲಗಳಿಲ್ಲದೆ ನಡೆದ ಈ ಚುನಾವಣೆಯಲ್ಲಿ ೯ ಮಂದಿ ಮಹಿಳೆಯರು ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ.
ಆಯ್ಕೆಯಾದವರ ವಿವರ:
೧. ವತ್ಸಲ ಎಂ.ಕೆ. ೨೦೬ ಮತಗಳು
೨. ದೇವಕಿ ಎಲ್.ಸಿ. ೧೯೦ ಮತಗಳು
೩. ನಿರ್ಮಲ ವಿ. ೧೭೯ ಮತಗಳು
೪. ಪ್ರಭಾ ಕೆ.ಎಸ್. ೧೬೨ ಮತಗಳು
೫. ಕವಿತಾ ಕೆ.ಜೆ ೧೪೫ ಮತಗಳು
೬. ಗೌರಮ್ಮ ಎಸ್. ೧೩೯ ಮತಗಳು
೭. ವರಲಕ್ಷ್ಮಿ ಟಿ.ಪಿ. ೧೩೬ ಮತಗಳು
೮. ಗಿರಿಜಾ ಬಿ.ಎ. ೧೨೮ ಮತಗಳು
೯. ಯಶೋದ ಜಿ.ವಿ. ೧೨೫ ಮತಗಳು
ಆಯ್ಕೆಯಾದ ಎಲ್ಲಾ ಮಹಿಳೆಯರಿಗೆ ಶ್ರೀ ಗಾಯತ್ರಿಪೀಠ ಮಿತ್ರ ಬಳಗ ಟ್ರಸ್ಟ್ ಪರವಾಗಿ ಅಭಿನಂದನೆಗಳನ್ನು ಟ್ರಸ್ಟ್
ಪದಾಧಿಕಾರಿಗಳು ಹಾಜರಿದ್ದು ತಿಳಿಸಿದರು.
Comments