Report Abuse
Are you sure you want to report this news ? Please tell us why ?
ಇಂದು ದೊಡ್ಡಬಳ್ಳಾಪುರ ನಗರದಲ್ಲಿ ವಿವಿಧ ಕಾಮಗಾರಿಗಳ ಶಂಕುಸ್ಠಾಪನೆ ಮತ್ತು ಉದ್ಘಾಟನೆ

03 Dec 2017 9:43 AM |
442
Report
ತಾ. 03-12-2017 ರ ಭಾನುವಾರ ದೊಡ್ಡಬಳ್ಳಾಪುರ ನಗರದಲ್ಲಿ ವಿವಿಧ ಕಾಮಗಾರಿಗಳ ಶಂಕುಸ್ಠಾಪನೆ ಮತ್ತು ಉದ್ಘಾಟನೆಗಳನ್ನು, ದೊಡ್ಡಬಳ್ಳಾಪುರ ತಾಲ್ಲೂಕಿನ ಶಾಸಕರಾದ ಮಾನ್ಯ ಶ್ರೀ ಟಿ. ವೆಂಕಟರಮಣಯ್ಯ ನವರು ನೇರವೇರಿಸಲಿದ್ದಾರೆ ಈ ಕಾರ್ಯಕ್ರಮದಲ್ಲಿ ಸಮಸ್ತ ನಾಗರೀಕರು, ವಿದ್ಯಾರ್ಥಿಗಳು, ಯುವಕರು, ಪಕ್ಷದ ಎಲ್ಲಾ ಮುಖಂಡರು ಭಾಗವಹಿಸಬೇಕೆಂದು ಕೋರಲಾಗಿದೆ.

Edited By
Ramesh

Comments