ದತ್ತಪೀಠಕ್ಕೆ ಹೊರಟ ದೊಡ್ಡಬಳ್ಳಾಪುರದ ಭಜರಂಗಿಗಳು




ವಿಶ್ವ ಹಿಂದು ಪರಿಷತ್ ಹಾಗೂ ಭಜರಂಗದಳ ದೊಡ್ಡಬಳ್ಳಾಪುರ ಇವರು ದತ್ತಮಾಲೆ ಧರಿಸಿ ದತ್ತಪೀಠಕ್ಕೆ ಹೊರಟರು. ಚಿಕ್ಕಮಂಗಳೂರಿನ ದತ್ತ ಪೀಠದಲ್ಲಿ ಭಾನುವಾರ ನಡೆಯುವ ದತ್ತ ಜಯಂತಿ ಕಾರ್ಯಕ್ರಮಕ್ಕೆ ಶನಿವಾರ ರಾತ್ರಿ ಹೊರಟ ಇವರಿಗೆ ಊರಿನ ಗಣ್ಯರು ಅಭಿನಂದಿಸಿದ್ದಾರೆ.
Comments