ಭಗತ್ ಸಿಂಗ್ ಕ್ರೀಡಾಂಗಣದಲ್ಲಿ ವಿಶ್ವ ಅಂಗವಿಕಲರ ದಿನಾಚರಣೆ ಪ್ರಯುಕ್ತ ಕ್ರೀಡಾಕೂಟ
ಜಗತ್ತು ಸಾಧನೆ ಗುರುತಿಸುತ್ತದೆಯೇ ಹೊರತು ರೂಪವನ್ನಲ್ಲ, ಅಂದವೈಕಲ್ಯ ಶಾಪವೆಂದು ಕೊರಗದೆ ಹಿರಿಯರು ಮಾಡಿರುವ ಸಾಧನೆ ಸ್ಫೂರ್ತಿಯಾಗಿ ಪಡೆಯಬೇಕು, ಅಧಿಕಾರಿಗಳು ಫಲಾನುಬವಿಗಳನ್ನು ಗುರುತಿಸಿವಾಗ ಎಚ್ಚರ ವಹಿಸಬೇಕು ಎಂದು ತಹಸೀಲ್ದಾರ್ ಬಿ.ಎ. ಮೋಹನ್ ತಿಳಿಸಿದರು. ನಗರಸಭೆ ಪ್ರಬಾರಿ ಅಧ್ಯಕ್ಷೆ ಜಯಲಕ್ಷ್ಮಿ, ಸಿಎಂಸಿ ಅಧಿಕಾರಿ ಕೆ.ಶಿವಣ್ಣ, ಕೆ.ಎಸ್.ಆರ್.ಟಿ.ಸಿ. ಡಿಪೋ ವ್ಯವಸ್ಥಾಪಕ ನರಸಿಂಹರೆಡ್ಡಿ, ಮುಖ್ಯಶಿಕ್ಷಕಿ ದಾಕ್ಷಾಯಿಣಿ, ಮುಖಂಡರಾದ ಜವಾಜಿ, ರಾಜಣ್ಣ, ನಾರಾಯಣಸ್ವಾಮಿ, ಶಿವಕುಮಾರ್, ಬಸವರಾಜ್, ಶಿಕ್ಷಕರಾದ ಲೀಲಾವತಿ, ಲಕ್ಷಮಮ್ಮ, ಶರಣಪ್ಪ, ಕುಬೇರಪ್ಪ, ನರಸಿಂಹಮೂರ್ತಿ ಭಾಗವಹಿಸಿದ್ದರು.
Comments