ದಲಿತರಿಗೆ ಭರವಸೆ ಕೊಟ್ಟ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ
ನಿಮ್ಮ ಸಂಘಟನೆಗಳ ಮೂಲಕವೇ ಎಲ್ಲರನ್ನು ಮೇಲೆತ್ತೋ ಕೆಲಸ ಮಾಡುತ್ತೇವೆ . ಇವತ್ತು ದಲಿತ ಮುಖಂಡರ ಜತೆ ಸಂವಾದದಲ್ಲಿ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಹೇಳಿಕೆ. ಆ ಸಂದರ್ಭದಲ್ಲಿ ಎಚ್ ಡಿಕೆ ಹೇಳಿರುವ ಮಾತುಗಳಿವು . ಮೂವತ್ತಕ್ಕೂ ಹೆಚ್ಚು ಸಂಘಟನೆಗಳು ಎಚ್ ಡಿಕೆ ಜತೆಗಿನ ಸಂವಾದದಲ್ಲಿ ಭಾಗಿ ದಲಿತರ ಸಮಸ್ಯೆಗಳ ಬಗ್ಗೆ ಜಾರಿಗೆ ತರಬೇಕಿರೋ ವಿಚಾರಗಳ ಬಗ್ಗೆ ಸಂಪೂರ್ಣ ಚರ್ಚೆಯನ್ನು ಮಾಡಲಾಯಿತು.
ಮೀಸಲಾತಿಗಿಂತ ಒಂದು ಹೆಜ್ಜೆ ಮುಂದಿಟ್ಟು ದಲಿತರನ್ನು ಮೇಲೆತ್ತುವ ಕೆಲಸಗಳು ಆಗಬೇಕು ಎಂದು ಕುಮಾರಸ್ವಾಮಿಯವರು ಹೇಳಿದ್ದಾರೆ. ಅಂಬೇಡ್ಕರ್ ನಿಗಮ ಸೇರಿ ನಿಗಮ ಮಂಡಳಿಯಲ್ಲಿ ಸೇರಿಸುತ್ತೇನೆ ಎಂದು ಕುಮಾರಸ್ವಾಮಿಯವರು ಹೇಳಿದ್ದಾರೆ. ಅಂಬೇಡ್ಕರ್ ನಿಗಮ ಸೇರಿ ನಿಗಮ ಮಂಡಳಿಯಲ್ಲಿ ಹಣವಿಲ್ಲ. 500ಕೋಟಿ ಮೀಸಲು ಇಡಬೇಕು ಎಂದು ಎಚ್ ಡಿಕೆ ಹೇಳಿದ್ದಾರೆ.
Comments