ಗ್ರಾಮಾಂತರ ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ನಿಯೋಜನೆಗೊಂಡಿರುವ ಡಾ. ಹುಲಿಕಲ್ ನಟರಾಜ್ ರವರಿಗೆ ಮಹಿಳಾ ಸಮಾಜದ ವತಿಯಿಂದ ಅಭಿನಂದನೆ
ಇದೇ ಡಿಸೆಂಬರ್ ೧೬,೧೭ ರಂದು ನಡೆಯಲಿರುವ ೧೯ನೇ ಬೆಂಗಳೂರು ಗ್ರಾಮಾಂತರ ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ನಿಯೋಜನೆಗೊಂಡಿರುವ ಡಾ. ಹುಲಿಕಲ್ ನಟರಾಜ್ ರವರಿಗೆ ಮಹಿಳಾ ಸಮಾಜದ ವತಿಯಿಂದ ಅಭಿನಂದನೆಗಳನ್ನು ಸಲ್ಲಿಸಲಾಯಿತು. ಅಧ್ಯಕ್ಷರಾದ ಎಲ್.ಸಿ.ದೇವಕಿ, ಕಾರ್ಯದರ್ಶಿ ಎಂ.ಕೆ. ವತ್ಸಲ, ಖಜಾಂಚಿ ಮತ್ತು ನಿರ್ದೇಶಕರೊಡನೆ ನಿರ್ಮಲ, ಪ್ರಮೀಳಮಹದೇವ್ ಹಾಜರಿದ್ದರು.
Comments