ಧರ್ಮಸ್ಥಳ ಕ್ಷೇತ್ರದಲ್ಲಿ ನಡೆದ ಅಂತರರಾಷ್ಟ್ರೀಯ ಯೋಗೋತ್ಸವದಲ್ಲಿ ಚಿನ್ನದ ಪದಕದ ಪಡೆದ ಗಾನಶ್ರೀ
ಯೋಗ ಫೆಡರೆಷನ್ ಆಫ್ ಇಂಡಿಯಾ ವತಿಯಿಂದ ಧರ್ಮಸ್ಥಳದಲ್ಲಿ ನಡೆದ ಅಂತರರಾಷ್ಟ್ರೀಯ ಯೋಗ ಪಂದ್ಯದಲ್ಲಿ ಭಾಗವಹಿಸಿದ ಗಾನಶ್ರೀ ಚಿನ್ನದ ಪದಕವನ್ನು ಪಡೆದರು, ನಿಸರ್ಗ ಯೋಗ ಕೆಂದ್ರದ ಅಂತರರಾಷ್ಟ್ರೀಯ ಯೋಗಪಟುವಾಗಿರುವ ಇವರಿಗೆ ಕರ್ನಾಟಕ ಯೋಗ ಅಧ್ಯಕ್ಷರಾದ ಗಂಗಾಧರಪ್ಪರವರು ಹಾಗೂ ಫೆಡರೇಶನ್ ಅಧ್ಯಕ್ಷರಾದ ಅಶೋಕ್ ಕುಮಾರ್ ಅಗರವಾಲ್ ರವರು ಚಿನ್ನದ ಪದಕ ಮತ್ತು ಸರ್ಟಿಫಿಕೇಟ್ ವಿತರಣೆ ಮಾಡಿದರು
Comments