ಕೊಟ್ಟಿಗೆ ಮಚ್ಚೇನಹಳ್ಳಿ ಗ್ರಾಮದ ಯುವ ಚೇತನ ಸಂಘ ವತಿಯಿಂದ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ
ದೊಡ್ಡಬಳ್ಳಾಪುರ ತಾಲ್ಲೂಕು ಸಾಸಲು ಹೋಬಳಿಯ ಕೊಟ್ಟಿಗೆ ಮಚ್ಚೇನಹಳ್ಳಿ ಗ್ರಾಮದಲ್ಲಿರುವ ಹಳೆಯ ವಿದ್ಯಾರ್ಥಿಗಳ ಯುವ ಚೇತನ ಸಂಘ ಇವರು ಆಯೋಜಿಸಿದ್ದ ಅದ್ದೂರಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ತಾಲ್ಲೂಕಿನ ಶಾಸಕರಾದ ಸನ್ಮಾನ್ಯ ಟಿ.ವೆಂಕಟರಮಣಯ್ಯನವರು, ಸಾಸಲು ಜಿಲ್ಲಾ ಪಂಚಾಯತಿಯ ಸದಸ್ಯರಾದ ಜಯಮ್ಮ ಲಕ್ಷ್ಮಿನಾರಾಯಣ್ ರವರು, ಎಪಿಎಂಸಿ ನಿರ್ದೇಶಕರಾದ ವಿಶ್ವನಾಥ್ ರವರು, ತಾಲ್ಲೂಕು ಪಂಚಾಯತಿಯ ಸದಸ್ಯರಾದ ಪದ್ಮಾವತಿ ಅಣ್ಣಯಪ್ಪನವರು, ಗ್ರಾಮಪಂಚಾಯತಿ ಅಧ್ಯಕ್ಷರಾದ ವಿಮಲಜಯರಾಂ ರವರು ಹಾಗೂ ಆ ಭಾಗದ ಎಲ್ಲಾ ಮುಖಂಡರು ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
Comments