ಅನಧಿಕೃತ ಪಂಪ್ ಸೆಟ್ ಗಳನ್ನು ರದ್ದು ಮಾಡಬೇಕು : ಡಿಕೆ ಶಿವಕುಮಾರ್

23 Nov 2017 5:52 PM |
2113 Report

ವಿಧಾನಮಂಡಲದಲ್ಲಿ ಉಭಯ ಸದನ ಒಪ್ಪಿದರೆ ರಾಜ್ಯದಲ್ಲಿರುವ ಅನಧಿಕೃತ ಪಂಪ್ ಸೆಟ್ ಗಳನ್ನುಒಂದೇ ದಿನದಲ್ಲಿ ತೆರವುಗೊಳಿಸುವುದಾಗಿ ಇಂಧನ ಸಚಿವ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.

ಅನಧಿಕೃತ ಪಂಪ್ ಸೆಟ್ ಗಳನ್ನು ರದ್ದು ಮಾಡಬೇಕೆಂದು ಮೇಲ್ಮನೆಯಲ್ಲಿ ಜೆಡಿಎಸ್ ನ ಶಾಸಕ ಬಸವರಾಜ ಹೊರಟ್ಟಿ, ಬಿಜೆಪಿಯ ಜೆ.ಬಿ ಶಾಣಪ್ಪ ಸಲಹೆ ನೀಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಡಿ.ಕೆ ಶಿವಕುಮಾರ್ ಕಾನೂನು ಕ್ರಮ ತೆಗೆದುಕೊಳ್ಳಲು ಸಿದ್ದನಿದ್ದೇನೆ. ಆದ್ರೆ ನೀವು ಬಿಡಬೇಕಲ್ವ ಎಂದು ಹೇಳಿದರು.

Edited By

dks fans

Reported By

dks fans

Comments