ದೊಡ್ಡಬಳ್ಳಾಪುರ ನಗರದ ಟಿ.ಎಂ.ಸಿ. ಬ್ಯಾಂಕಿನ ೫೪ನೇ ವಾರ್ಷಿಕೋತ್ಸವ ಪ್ರಯುಕ್ತ ಶಾಲಾ ಮಕ್ಕಳಿಗೆ ಬ್ಯಾಗ್ ವಿತರಣೆ
ದೊಡ್ಡಬಳ್ಳಾಪುರ ನಗರದ ಟಿ.ಎಂ.ಸಿ. ಬ್ಯಾಂಕಿನ ೫೪ನೇ ವಾರ್ಷಿಕೋತ್ಸವ ಪ್ರಯುಕ್ತ ಸಮಾಜ ಕಲ್ಯಾಣ ಇಲಾಖೆಯ ವಸತಿಗೃಹದ ಶಾಲಾ ವಿದ್ಯಾರ್ಥಿಗಳಿಗೆ ಬ್ಯಾಂಕಿನಿಂದ ಬ್ಯಾಗ್ ಗಳನ್ನು ಉಚಿತವಾಗಿ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಬ್ಯಾಂಕಿನ ಅಧ್ಯಕ್ಷರಾದ ಕೆ.ಪಿ. ವಾಸುದೇವ್, ನಿರ್ದೇಶಕರಾದ ಪಿ.ಸಿ. ವೆಂಕಟೇಶ್, ಕೆ.ಎಂ. ಕೃಷ್ಣಮೂರ್ತಿ, ಕೆ. ಮೆಂಜುನಾಥ್, ಎ. ಆವಲಕೊಂಡಪ್ಪ, ಕೆ.ಜಿ. ಪ್ರಶಾಂತ್, ಲಾಯರ್ ನಾಗರಾಜ್, ಶ್ರೀಮತಿ ಗಿರಿಜ, ಶ್ರೀಮತಿ ಡಾ ಇಂದಿರ, ಕೆ.ಜಿ. ಗೋಪಾಲ್ ಎ.ಆರ್. ರಾಜಶೇಕರ್, ಎ.ಎಸ್. ಕೇಶವ, ಇವರೊಂದಿಗೆ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಮತ್ತು ವಸತಿ ಗೃಹದ ವಾರ್ಡನ್ ಭಾಗವಹಿಸಿದ್ದರು.
Comments