ಮಾನ್ಯ ಶಾಸಕರಾದ ಟಿ. ವೆಂಕಟರಮಣಯ್ಯನವರಿಂದ ಅಭಿವೃದ್ದಿ ಕಾರ್ಯಗಳಿಗೆ ಚಾಲನೆ.





ದಿನಾಂಕ:11-11-2017 ರಂದು ತಾಲ್ಲೂಕಿನ ದರ್ಗಾಜೋಗಳ್ಳಿ,ಕುರುಬರಹಳ್ಳಿ,ಕೋಡಿಗೇಹಳ್ಳಿ, ವ್ಯಾಪ್ತಿಯಲ್ಲಿ ಅಭಿವೃದ್ಧಿಯ ಕಾಮಗಾರಿಗಳಿಗೆ ಮಾನ್ಯ ಶಾಸಕರಾದ ಟಿ. ವೆಂಕಟರಮಣಯ್ಯನವರು ಚಾಲನೆ ನೀಡಿದರು. ತಾಲ್ಲೂಕು ಪಂಚಾಯಿತಿ ಅಧ್ಯಕ್ಷರಾದ ಶ್ರೀ ವತ್ಸರವರು, ಜಿಲ್ಲಾ ಪಂಚಾಯಿತಿ ಸದಸ್ಯರಾದ ಬಿ. ಸಿ.ಆನಂದ್ , ಜಿಲ್ಲಾ ಪಂಚಾಯಿತಿ ಸದಸ್ಯರಾದ ಚುಂಚೇಗೌಡರು ,ಮುಖಂಡರಾದ ರಂಗರಾಜುರವರು, ಯುವಮುಖಂಡರಾದ ದರ್ಗಾಜೋಗಳ್ಳಿ ಪಂಚಾಯಿತಿ ಅಧ್ಯಕ್ಷರಾದ ನಾಗೇಶ್ಅಣ್ಣನವರು, ಯುವ ಕಾಂಗ್ರೆಸ್ನ ಮಾಜಿ ಅಧ್ಯಕ್ಷರಾದ ವೆಂಕಟೇಶ್ ಅಣ್ಣ (ಅಪ್ಪಿ) ರವರು, ಮುಖಂಡರಾದ ರವಿ, ಮತ್ತು ಹಲವು ಮುಖಂಡರು ಹಾಜರಿದ್ದರು.
Comments