ಜೆಡಿಎಸ್ ಪಕ್ಷಕ್ಕೆ ಭವಿಷ್ಯವಿದೆ ಎಂದು ಹರಸಿ ಆಶೀರ್ವದಿಸಿದ ನಾಗಾಸಾಧು

ಜೆಡಿಎಸ್ ಪಕ್ಷಕ್ಕೆ ಭವಿಷ್ಯವಿದೆ ಎಂದು ಹರಸಿ ಆಶೀರ್ವದಿಸಿದ ನಾಗ ಸಾಧು. ಹಿಮಾಲಯದಲ್ಲಿರುವ 90 ವರ್ಷದ ನಾಗಾಸಾಧು ಹರಿದಾಸ್ ಭವಿಷ್ಯ ನುಡಿದಿದ್ದಾರೆ ಎಂದು ಸ್ವತಃ ಎಚ್ ಡಿಕೆ ಸುದ್ದಿಗಾರರಿಗೆ ತಿಳಿಸಿದ್ದಾರೆ. ಕೇದಾರನಾಥ ಪುಣ್ಯ ಕ್ಷೇತ್ರದಲ್ಲಿ ಈಗ ನೆಲೆಸಿದ್ದಾರೆ ಎಂದು ತಿಳಿದು ಬಂದಿದೆ.
ನಾಗಾಸಾಧು ಹರಿದಾಸ್ ಕೈ ಮುಷ್ಠಿ ಕಟ್ಟಿ ,ಕಮಲ ಮುದುಡುವುದು ,ಹೊಸತೆನೆಗೆ ದಾರಿಯಾಗುವುದು ಎಂದು ಹೇಳಿದ್ದಾರೆಂದು ಎಚ್ ಡಿ ಕುಮಾರಸ್ವಾಮಿಗೆ ಹೇಳಿದ್ದರಂತೆ. ನಾಗಾಸಾಧುಗಳು 2018 ರಲ್ಲಿ ನಿಖರವಾದ ವಾಣಿಯನ್ನು ನುಡಿದಿದ್ದಾರೆ. ಅದಕ್ಕೆ ಭಗವಂತನ ಪ್ರೇರೇಪಣೆ ಇರಬೇಕು. ನನಗೆ ವಿಶ್ವಾಸವಿದೆ 2018 ರಲ್ಲಿ ಜನತಾ ದಳ ಕರ್ನಾಟಕದಲ್ಲಿ ಅರಳೋದಕ್ಕೆ ಬರುತ್ತೆ ಅನ್ನುವುದರಲ್ಲಿ ಯಾವುದೇ ಸಂಶಯವಿಲ್ಲ.
Comments