ನಾಳೆ ಮೈಸೂರಿನಲ್ಲಿ ನಳ ನಳಿಸಲಿದೆ ಕುಮಾರ ಪರ್ವದ ಪತಾಕೆ

18 Nov 2017 1:18 PM |
4861 Report

ಚುನಾವಣಾ ಅಖಾಡದಲ್ಲಿ ಮಟ್ಟಿ ,ಮಣ್ಣನ್ನ ಮೈಗೆರಚಿ ರಣಾಂಗಣದಲ್ಲಿ ರಂಗೇರಿ ಸಂಚಲಿಸುತ್ತಿರುವ ಕುಮಾರ ಪರ್ವ ಇದೀಗ ಮಲ್ಲಿಗೆ ನಗರಿಯ ಚಾಮರಾಜ ಕ್ಷೇತ್ರಕ್ಕೆ ಕಾಲಿಟ್ಟಿದೆ. ಹುಬ್ಬಳ್ಳಿಯಲ್ಲಿ ಬೃಹತ್​ ಬಹಿರಂಗ ಸಮಾವೇಶದ ಜೊತೆಗೆ ರೋಡ್​ ಶೋ ಹಮ್ಮಿಕೊಂಡಿದ್ದು, ಸಾಂಸ್ಕೃತಿಕ ನಗರೀಯಲ್ಲಿ ತಮ್ಮ ಶಕ್ತಿ ಪ್ರದರ್ಶನವನ್ನು ಹಮ್ಮಿಕೊಂಡಿದೆ. ಇನ್ನೂ  ಈ ವಿಚಾರವನ್ನು ಚಾಮರಾಜ ನಗರ ಕ್ಷೇತ್ರದ ಮುಖಂಡರು ಮತ್ತು ಅಭ್ಯರ್ಥಿ ಎಂದು ಬಿಂಬಿತವಾಗಿರು ಮೈಸೂರಿನ ವಿಶ್ರಾಂತ ಕುಲಪತಿಯೂ ಆದ ಪ್ರೊ. ಕೆ.ಎಸ್​ ರಂಗಪ್ಪ ಮಾಹಿತಿ ನೀಡಿದ್ದಾರೆ.  

Edited By

hdk fans

Reported By

hdk fans

Comments