ಇಪ್ಪತ್ತೈದನೇ ವರ್ಷದ ರಜತ ಮಹೋತ್ಸವ ಸಮಾರಂಭ





ದೊಡ್ಡಬಳ್ಳಾಪುರ ತಾಲ್ಲೂಕು ಪೋಟೊ ಮತ್ತು ವಿಡೀಯೋ ಛಾಯಾಗ್ರಾಹಕರ ಸಂಘ [ರಿ.] ಇವರ ವತಿಯಿಂದ ರಜತ ಸಂಬ್ರಮದ ಅಂಗವಾಗಿ. ಛಾಯಾಗ್ರಾಹಕರು ಮತ್ತು ಸಾರ್ವಜನಿಕರಿಗಾಗಿ ರಾಜ್ಯ ಮಟ್ಟದ ೩ನೇ ಛಾಯಾಚಿತ್ರ ಸ್ಪರ್ಧೆ ಏರ್ಪಡಿಸಲಾಗಿದೆ. ವೈಲ್ಡ್ ಲೈಫ್, ಪಿಕ್ಟೋರಿಯಲ್, ವೆಡ್ಡಿಂಗ್ ಮತ್ತು ನಮ್ಮ ಕರ್ನಾಟಕ ವಿಭಾಗಗಳಿಗಾಗಿ ಪೋಟೊಗಳನ್ನು ಕಳುಹಿಸಬಹುದು. ಸ್ಪರ್ಧೆಗೆ ಛಾಯಾಚಿತ್ರಗಳನ್ನು ಕಳುಹಿಸುವ ಕಡೆಯ ದಿನಾಂಕ ೧೪-೧೨-೨೦೧೭. ಹೆಚ್ಚಿನ ಮಾಹಿತಿಗೆ : ಸಂಘದ ಅಧ್ಯಕ್ಷರು : ಬಿ.ಎನ್. ರವಿಕುಮಾರ್ ೯೮೪೫೨ ೪೨೬೨೩ ಸ್ಪರ್ಧೆಯ ಕಾರ್ಯದರ್ಶಿ: ಬಿ.ಎನ್. ಉಮಾಶಂಕರ್ ೯೯೮೬೦೨೯೫೮೦ ಸ್ಪರ್ಧೆಯ ಛೇರ್ಮೆನ್: ಕೆ.ಸಂಪತ್ ಕುಮಾರ್ ೯೪೪೯೬೩೮೩೭೪ ಇವರನ್ನು ಸಂಪರ್ಕಿಸಲು ಕೋರಲಾಗಿದೆ
Comments