ಬಯಲಾಯಿತು ಜೆಡಿಎಸ್ ಬಂಡಾಯ ಶಾಸಕನ ಬಂಡವಾಳ..!!
ಜೆಡಿಎಸ್ ನ ಬಂಡಾಯ ಶಾಸಕನ ಮಾತು ಕೇಳಿ ಮೋಸ ಹೋಗ್ಬೇಡಿ . ಬಣ್ಣದ ಮಾತುಗಳನ್ನು ಆದಿ ಯಾಮಾರಿಸ್ತಾರೆ ಈ ಬಂಡಾಯ ಶಾಸಕ. ಫ್ರಾಡ್ ಕಂಪನಿ ಪರ ಜಡಿಎಸ್ ಬಂಡಾಯ ಶಾಸಕ ಕ್ಯಾಂಪೇನ್. ಆಬಿಡೆಂಟ್ ಕಂಪನಿ ಪರ ಶ್ರೀನಿವಾಸ್ ಮೂರ್ತಿ ಬ್ಯಾಟಿಂಗ್.
ಈ ಕಂಪನಿಯಲ್ಲಿ ದುಡ್ಡು ಹಾಕಿ ನಿಮಗೆ ಮೋಸ ಆಗಲ್ಲ. ನನ್ನ ಕ್ಷೇತ್ರದಲ್ಲೇ ಈ ಕಂಪನಿಇದೆ. ಒನರ್ ಎಲ್ಲೂ ಓಡಿ ಹೋಗಲ್ಲ ಫ್ರಾಡ್ ಕಂಪನಿಯ ಮಾಲೀಕನಿಂದ ಸನ್ಮಾನ ಸ್ವೀಕರಿಸಿ ಅಖಂಡ ಶ್ರೀನಿವಾಸ್ ಮೂರ್ತಿ ಭರ್ಜರಿ ಮಾತು. ಕಂಪನಿ ಅಕೌಂಟ್ ಸಿಝ್ ಆಗಿದ್ರು ಶಾಸಕರಿಂದ ವಕಾಲತ್ತು. ಕಂಪನಿಯ ವಾರ್ಷಿಕೋತ್ಸವದಲ್ಲಿ ಮಾತನಾಡಿದ ಶ್ರೀನಿವಾಸ್ ಮೂರ್ತಿಏನು ವಂಚನೆಯಾಗಿಲ್ಲ , ಎಲ್ಲ ತಪ್ಪು ಮಾಹಿತಿ ಅಂತ ಹೇಳಿದ್ರು , ಆಗಿದ್ರೆ ಪೊಲೀಸರು ಕೇಸ್ ದಾಖಲು ಮಾಡಿಕೊಂಡಿದ್ದೆ ಸುಳ್ಳಾ ? ವಂಚನೆ ಸಾಭೀತಾದರೆ ಜನರಿಗೆ 500 ಕೋಟಿ ವಂಚನೆಯಾಗಿದೆ ಅದನ್ನು ಶಾಸಕರು ನೀಡ್ತಾರಾ? ಎಂಬ ಪ್ರಶ್ನೆ ಮೂಡುತ್ತಿದೆ.
Comments