ಉಪ್ಪಿ ಪಾಲಿಟಿಕ್ಸ್ ಬಗ್ಗೆ ಶಿವಣ್ಣನ ಹೇಳಿದ್ದೇನು ?
ಉಪ್ಪಿಯ ಪಾಲಿಟಿಕ್ಸ್ ಎಂಟ್ರಿ ಯನ್ನು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಸ್ವಾಗತಿಸಿದ್ದಾರೆ. ಅವರು ಮಾಮೂಲಿ ಮನುಷ್ಯನಲ್ಲ , ದೊಡ್ಡ ವಿಷನ್ ಇರೋ ಮನುಷ್ಯ ಅಂತಾ ಹೇಳಿದ್ದಾರೆ. ಇನ್ನು ಅವರು ಪಾಲಿಟಿಕ್ಸ್ ಗೆ ಬರೋದು ಒಳ್ಳೆಯದು ಅಂತಾ ಕೂಡ ಹೇಳಿದ್ದಾರೆ.
ಇತ್ತೀಚೆಗೆ ರಾಜ್ಯ ರಾಜಕಾರಣಕ್ಕೆ ಎಂಟ್ರಿ ಕೊಟ್ಟಿದ್ದರಾದರೂ ತಮ್ಮ ನೂತನ ಪಕ್ಷದ ಅಧಿಕೃತ ಹೆಸರನ್ನು ಘೋಷಿಸಿದ್ದಾರೆ. ಈ ಬಗ್ಗೆ ಮಾತನಾಡಿದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಉಪ್ಪಿಯ ಪಾಲಿಟಿಕ್ಸ್ ಎಂಟ್ರಿ ಯನ್ನು ಸ್ವಾಗತಿಸಿದ್ದಾರೆ. ಅವರು ಮಾಮೂಲಿ ಮನುಷ್ಯನಲ್ಲ , ದೊಡ್ಡ ವಿಷನ್ ಇರೋ ಮನುಷ್ಯ ಅಂತಾ ಹೇಳಿದ್ದಾರೆ. ಇನ್ನು ಅವರು ಪಾಲಿಟಿಕ್ಸ್ ಗೆ ಬರೋದು ಒಳ್ಳೆಯದು ಅಂತಾ ಕೂಡ ಹೇಳಿದ್ದಾರೆ. ನಮ್ಮ ಇಂಡಸ್ಟ್ರಿ ಕಡೆಯಿಂದ ಅವರು ಬರುತ್ತಿರುವುದರಿಂದ ನಾನು ಸ್ವಾಗತ ಮಾಡ್ತೀನಿ ಅವರಿಗೆ ಒಳ್ಳೆಯದಾಗಲಿ ಅಂತಾ ಆರೈಸುತ್ತೇನೆ ಎಂದು ಹೇಳಿದರು.
Comments