ಬಿಜೆಪಿ ಹೈಕಮಾಂಡ್ ಗೆ ಸಿದ್ದರಾಮಯ್ಯಕ್ಕಿಂತ ಕುಮಾರಣ್ಣನ ಭಯವೇ ಜಾಸ್ತಿ ಇದೆಯಂತೇ

ಕರ್ನಾಟಕದಲ್ಲಿ , ಅದರಲ್ಲೂ ಯುವಕರಲ್ಲಿ ಒಂದು ಹೊಸ ಸಂಚಲನವನ್ನೇ ಮೂಡಿಸುತ್ತಿರುವ ಹೆಚ್.ಡಿ.ಕುಮಾರಸ್ವಾಮಿ ಅವರನ್ನು ಕಂಡು ಹೆದರಿದೆ...
ಯುವಕರು ಜೆಡಿಎಸ್ ಗೆ ಬೆಂಬಲಿಸಿರುವುದು ನೋಡಿ ಕೇಂದ್ರಗೆ ಭಯ ಹುಟ್ಟೂತ್ತಿದೆ . ಕುಮಾರಣ್ಣನ ಸಂಘಟನೆ ನೋಡಿ ಶಾಕ್ ಆಗ್ತಿದರೆ . ಇದರ ಭಾಗವಾಗಿಯೇ ಹೆಚ್.ಡಿ.ಕೆ ಹೆಸರನ್ನು ಸುಮ್ಮನೆ ಹಲವು ಪ್ರಕರಣಗಳಲ್ಲಿ ಸೇರಿಸುವುದು, ನಂತರ ಎಲ್ಲಾ ಮಧ್ಯಮಗಳಲ್ಲೂ ಕೂಡ ಹೆಚ್.ಡಿ.ಕೆ ಹೆಸರು ತರುತ್ತಿದರೆ .
Comments