ಇಂಧನ ಇಲಾಖೆಯಲ್ಲಿ ಬದಲಾವಣೆಯ ಪರ್ವ ತಂದ ಡಿಕೆ ಶಿವಕುಮಾರ್
ರಾಜ್ಯದಲ್ಲಿ 2013ರಲ್ಲಿ 14,000 ಮೆ.ವ್ಯಾ. ಇದ್ದ ವಿದ್ಯುತ್ ಉತ್ಪಾದನಾ ಸಾಮರ್ಥ್ಯ ಪ್ರಸ್ತುತ 19,500 ಮೆ.ವ್ಯಾ.ಗೆ ಏರಿಕೆ. ಇಂಧನ ಇಲಾಖೆಯಲ್ಲಿರುವ ಸುಮಾರು 45,000 ಲೈನ್‌ಮ್ಯಾನ್‌ಗಳ ಚಾಲ್ತಿಯಲ್ಲಿದ್ದ ಲೈನ್‌ಮನ್ ಹೆಸರಿನ ಬದಲಿಗೆ ಪವರ್‌ಮ್ಯಾನ್’ ಎಂದು ಮರುನಾಮಕರಣ ಮಾಡಿದರು
ಇಂಧನ ಸಚಿವ ಡಿ.ಕೆ ಶಿವಕುಮಾರ್ ರವರು ವಿಕಾಸ ಸೌಧದದಲ್ಲಿ ಇಂಧನ ಇಲಾಖೆಯ ಸಾಧನೆಯ ವಿಚಾರವಾಗಿ ನೀಡಿದ ಮಾಧ್ಯಮ ಸಂದರ್ಶನದ ವಿವರ.ರಾಜ್ಯದಲ್ಲಿ 2013ರಲ್ಲಿ 14,000 ಮೆ.ವ್ಯಾ. ಇದ್ದ ವಿದ್ಯುತ್ ಉತ್ಪಾದನಾ ಸಾಮರ್ಥ್ಯ ಪ್ರಸ್ತುತ 19,500 ಮೆ.ವ್ಯಾ.ಗೆ ಏರಿಕೆ. ಇಂಧನ ಇಲಾಖೆಯಲ್ಲಿರುವ ಸುಮಾರು 45,000 ಲೈನ್‌ಮ್ಯಾನ್‌ಗಳ ಚಾಲ್ತಿಯಲ್ಲಿದ್ದ ಲೈನ್‌ಮನ್ ಹೆಸರಿನ ಬದಲಿಗೆ ಪವರ್‌ಮ್ಯಾನ್’ ಎಂದು ಮರುನಾಮಕರಣ ಮಾಡಿದರು . ಈ ನೌಕರರ ವೃತ್ತಿ ಗೌರವ ಹೆಚ್ಚಿಸುವ ಉದ್ದೇಶದಿಂದ ಹುದ್ದೆಯ ಹೆಸರು ಬದಲಾವಣೆ. ಬೆಂಗಳೂರಿನ ರೇಸ್ ಕೋರ್ಸ್ ಬಳಿ 130 ಕೋಟಿ ರೂ. ವೆಚ್ಚದಲ್ಲಿ ಇಂಧನ ಭವನ’.ನಿರ್ಮಾಣ ಯೆಲಹಂಕಾ ಅನಿಲ ಆಧಾರಿತ ಸ್ಥಾವರ 2018ರಲ್ಲಿ ಸಾರ್ವಜನಿಕ ಸೇವೆಗೆ ಲಭ್ಯ. 2016ರಲ್ಲಿ 900 ಮೆಗಾವ್ಯಾಟ್ ಸಾಮರ್ಥ್ಯದ ವಿದ್ಯುತ್ ರಾಜ್ಯಗ್ರಿಡ್‌ಗೆ ಸೇರ್ಪಡೆಯಾಗಿದ್ದು, ಪವನ ಶಕ್ತಿಯಿಂದ ದಾಖಲೆಯ ಪ್ರಮಾಣದಲ್ಲಿ ವಿದ್ಯುತ್ ಉತ್ಪಾದನೆಯಾಗಿದೆ. ಭಾರತದಲ್ಲೇ ಕರ್ನಾಟಕ ವಿದ್ಯುತ್ ನೀತಿಯು ಉತ್ತಮವಾಗಿದೆ. ನಮ್ಮ ಇಲಾಖೆಯ ಹಲವು ಯೋಜನೆಗಳನ್ನು ಇತರ ರಾಜ್ಯಗಳು ಮಾದರಿಯಾಗಿ ಅಳವಡಿಸಿಕೊಳ್ಳುತ್ತಿವೆ.
Comments