ಎಚ್ಡಿಕೆಗೆ ಕ್ಷೆಮೆಯಾಚಿಸಿದ ಸ್ಪೀಕರ್ ಕೋಳಿವಾಡ
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸ್ಪೀಕರ್ ಕೋಳಿವಾಡರವರು ಎಚ್ ಡಿಕೆ ಫೋಟೋಶೂಟ್ ನಲ್ಲಿ ಜಾಗ ಇಲ್ಲದ ವಿಚಾರ. ಅದು ನಿಜವಾಗಲೂ ತಪ್ಪು...
ಆ ರೀತಿ ಮಾಡಬಾರದಿತ್ತು. ಕುಮಾರ ಸ್ವಾಮಿಯವರಿಗೆ ಮುಂದಿನ ಸಾಲಿನಲ್ಲಿ ಸೀಟ್ ನಿಗದಿ ಮಾಡಿದ್ದೆವು. ಆದ್ರೆ ಬೇರೆ ಯಾರೋ ಬಂದು ಕೂತಿದ್ದಾರೆ. ನಮ್ಮ ಅಧಿಕಾರಿಗಳು ಬೇರೆಯವರನ್ನು ಕೂರಲು ಅವಕಾಶ ಮಾಡಿದ್ದು ತಪ್ಪು ,ಈ ರೀತಿ ಮಾಡಬಾರದಿತ್ತು. ಆಗಿದ್ದಕ್ಕೆ ಕ್ಷಮೆ ಇರಲಿ ಎಂದು ಸ್ಪೀಕರ್ ಕೋಳಿವಾಡ ಎಚ್ ಡಿಕೆ ಗೆ ಕ್ಷೆಮೆಯಾಚಿಸಿದ್ದಾರೆ. ವಜ್ರಮಹೋತ್ಸವ ಕಾರ್ಯಕ್ರಮದ ಖರ್ಚು , ವೆಚ್ಚ, ವಿಚಾರ ಆಪಾದನೆಗಳು ಮಹಾತ್ಮ ಗಾಂಧೀಜಿಯವರನ್ನೇ ಬಿಟ್ಟಿಲ್ಲ. ಸತ್ಯವನ್ನು ಯಾರು ಮುಚ್ಚಿಡಲು ಸಾಧ್ಯವಿಲ್ಲ.
Comments