ಪ್ರಧಾನಿ ಮೋದಿಗೆ ಸವಾಲು ಹಾಕಿದ ದೇವೇಗೌಡರು
ಭರಮಸಾಗರದಲ್ಲಿ ಕೀಟ ಬಾಧೆಯಿಂದ ನಾಶವಾಗಿರುವ ಜಮೀನುಗಳಿಗೆ ಭೇಟಿ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು ಗೌಡರು….
ಮಂಗಳೂರಿಗೆ ಹೋಗಿ ಪರಿ ವರ್ತನಾ ರ‍್ಯಾಲಿ ಮಾಡಿ ಏನು ಸಾಧಿ ಸುತ್ತಾರೆ’ ಎಂದು ಬಿಜೆಪಿಯವರನ್ನು ಪ್ರಶ್ನಿಸಿದ ಗೌಡರು, 'ರೈತರ ಬಗ್ಗೆ ಕಾಳಜಿ ಇದ್ದರೆ ಪ್ರಧಾನಿ ಮೋದಿ ಜಮೀನುಗಳಿಗೆ ಬಂದು ನೋಡಲಿ' ಎಂದು ಸವಾಲು ಹಾಕಿದರ
ಮಹದಾಯಿ ಬಗ್ಗೆ ಪ್ರಧಾನಿ ಜೊತೆ ಮಾತನಾಡಿದ್ದೇನೆ ಕಣ್ಣಿದು ಕಾರುಡರು ಕಿವಿಯಿದು ಕಿವುಡರಾದ್ರೆ ನಾವೇನು ಮಾಡಬೇಕು ? ರೈತರನ್ನು ನೇರವಾಗಿ ಭೇಟಿ ಮಾಡಿ ಚರ್ಚಿಸಲು ಸಮಯಾವಕಾಶ ಕೇಳಲಾಗುವುದು ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ತಿಳಿಸಿದ್ದಾರೆ. ಚಿತ್ರದುರ್ಗ, ಬಳ್ಳಾರಿ, ದಾವಣಗೆರೆ, ಗದಗ ಮತ್ತು ಹಾವೇರಿ ಜಿಲ್ಲೆಗಳಲ್ಲಿ ಮೆಕ್ಕೆಜೋಳ ಹಾನಿಗೊಳಗಾಗಿದ್ದು, ನಾನು ಆ ಪ್ರದೇಶಗಳಿಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಲಿದ್ದೇನೆ.
Comments