ಈ ಸಮೀಕ್ಷೆ ಪ್ರಕಾರ ಮಂಡ್ಯದ ಎಲ್ಲಾ ಕ್ಷೇತ್ರ ಜೆಡಿಎಸ್ ವಶಕ್ಕೆ

21 Oct 2017 3:23 PM |
5222 Report

CHS ಸಂಸ್ಥೆ ಅವರು ನಡೆಸಿದ ಇತ್ತೀಚಿನ ಸರ್ವೆಯಲ್ಲಿ ಮಂಡ್ಯದಲ್ಲಿ ಜೆಡಿಎಸ್ ಭದ್ರನೆಲೆ ಅಲ್ಲಾಡಿಸಲು ಯಾವ ಪಕ್ಷಕ್ಕೂ ಸಾಧ್ಯವಿಲ್ಲ ಅನ್ನುವುದು ತಿಳಿದುಬಂದಿದೆ....

ಕೃಷಿಯನ್ನೇ ಹೆಚ್ಚು ಅವಲಂಬಿಸಿರುವ ಮಂಡ್ಯ ಜನಗಳು ರೈತ ಪರ ಪಕ್ಷ ಜೆಡಿಎಸ್ ಪರವಾಗಿ ನಿಲ್ಲಲು ಈ ಬಾರಿ ತೀರ್ಮಾನ ಮಾಡಿರುವುದಕ್ಕೆ ಕಾರಣವೇನು ಎಂದು ನಾವು ಮಂಡ್ಯದ ಜಿಲ್ಲೆಯಾದ್ಯಂತ ಏಳೂ ಕ್ಷೇತ್ರಗಳಲ್ಲಿ ಸುತ್ತಾಡಿ ಜನರನ್ನು ಮಾತಾಡಿಸಿದಾಗ ಕಂಡು ಬಂದ ಅಂಶ ಜೆಡಿಎಸ್ ವಶ ಮಾಡಿಕೊಳುವುದು ಹಾಗೂ ಜಿಲ್ಲೆಯಾದ್ಯಂತ ವಿಶೇಷವಾಗಿ ಯುವಕರಲ್ಲಿ ಈ ಬಾರಿ ಕುಮಾರಸ್ವಾಮಿ ಅವ್ರನ್ನು ಮುಖ್ಯಮಂತ್ರಿ ಮಾಡಲೇಬೇಕು ಅನ್ನುವ ಭಾವನೆಯಿದೆ ಹಾಗಾಗಿ ಅಭ್ಯರ್ಥಿ ಯಾರೇ ಆಗಲಿ ಈ ಬಾರಿ ಜೆಡಿಎಸ್ ಗೆ ಮಾತ್ರ ಬೆಂಬಲ ಅನ್ನುವ ಮನೋಭಾವನೆ ಜಿಲ್ಲೆಯ ಜನಗಳಲ್ಲಿ ಇರುವುದು ಸರ್ವೆಯಲ್ಲಿ ಕಂಡು ಬಂದಿದೆ. 

Edited By

Suresh M

Reported By

hdk fans

Comments