ಡಿ.ಕೆ. ಶಿವಕುಮಾರ್ ರವರ ಕನಸಿನ ಯೋಜನೆಯ ವೈಮಾನಿಕ ನೋಟ

17 Oct 2017 12:20 PM |
403 Report

ಇಂಧನ ಸಚಿವ ಡಿ.ಕೆ. ಶಿವಕುಮಾರ್ ರವರ ಕನಸಿನ ಯೋಜನೆ ಹಾಗೂ ಕಾಂಗ್ರೆಸ್ ಆಡಳಿತದ ಕರ್ನಾಟಕ ಸರ್ಕಾರದ ಮಹತ್ವಕಾಂಕ್ಷೆ ಯೋಜನೆಯಾದ 2000 ಮೆಗಾ ವ್ಯಾಟ್ ಸಾಮರ್ಥ್ಯದ ವಿಶ್ವದಲ್ಲೇ ಅತಿ ದೊಡ್ಡ ಸೌರ ವಿದ್ಯುತ್ ಯೋಜನೆ. ಪವಗಡ ತಾಲ್ಲೂಕಿನ ಬಳಿ ನಿರ್ಮಿಸಲಾಗಿರುವ ಸೌರ ವಿದ್ಯುತ್ ಪಾರ್ಕ್ ನ ವೈಮಾನಿಕ ನೋಟ ಇದಾಗಿದೆ.

Edited By

dks fans

Reported By

dks fans

Comments