ಜಹೀರ್ ಅಹಮ್ಮದ್ ನೆನ್ನೆಯ ಹೇಳಿಕೆಗೆ ಗೌಡರ ವಾಗ್ದಾಳಿ
ಜಹೀರ್ ಅಹಮ್ಮದ್ ಅವರು ದೇವೇಗೌಡರ ನಂತರ ಜೆಡಿಎಸ್ ಉಳಿಯುವುದಿಲ್ಲ ಎಂದಿದ್ದಾರಲ್ಲ ಎಂಬ ಪ್ರಶ್ನೆಗೆ…
‘ಥೂ ಜಹೀರ್ ಅವನ ಬಗ್ಗೆ ಮಾತನಾಡಬಾರದು. ಅನೇಕರ ಮನಸ್ಸಿನಲ್ಲಿ ಪ್ರಾದೇಶಿಕ ಪಕ್ಷದ ಉಳಿಕೆ ಕಷ್ಟ ಎಂಬ ಅಭಿಪ್ರಾಯವಿದೆ. ಆದರೆ ಪಕ್ಕ ತೆಲಂಗಾಣ ಮತ್ತಿತರ ರಾಜ್ಯ ನೋಡಿದಾಗ ಪ್ರಾದೇಶಿಕ ಪಕ್ಷದ ಸಾಮರ್ಥ್ಯ ಗೊತ್ತಾಗುತ್ತದೆ’ ಎಂದರು. ನಿಖಿಲ್ ಕುಮಾರಸ್ವಾಮಿ ಚಿತ್ರರಂಗ ಬಿಟ್ಟು ಬರುವುದಿಲ್ಲ. ಅಪ್ಪನ ಬಗ್ಗೆ ಕಾಳಜಿಯಿಂದ ವಿಧಾನಸಭೆ ಚುನಾವಣೆಯ ಪ್ರಚಾರಕ್ಕೆ ಹೋಗಬಹುದು ಅಷ್ಟೆ. ರಾಜಕೀಯಕ್ಕೆ ಬಂದರೆ ತಪ್ಪೇನು ಇಲ್ಲ ಎಂದು ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಸಮರ್ಥಿಸಿಕೊಂಡರು.
Comments