ಮಂಡ್ಯ ಜಿಲ್ಲೆಯಲ್ಲಿ HDK ಜನಪರ ವೇದಿಕೆ ಸ್ಥಾಪನೆ

ಮಂಡ್ಯ ಜಿಲ್ಲಾ ಪಂಚಾಯಿತಿ ಸದಸ್ಯ ಯೋಗೇಶ್ ನೇತೃತ್ವದಲ್ಲಿ ಎಚ್ ಡಿಕೆ ಜನಪರ ವೇದಿಕೆಯನ್ನು ರಚಿಸಲಾಗಿದೆ. ಇದೇ ವೇಳೆ ಮಾತನಾಡಿದ ಯೋಗೇಶ್ ಮಾಜಿ ಪ್ರಧಾನಿ ದೇವೇಗೌಡರು ಹಾಗೂ ಮಾಜಿ ಸಿಎಂ ಕುಮಾರಸ್ವಾಮಿಯವರು ಹುಟ್ಟು ಹೋರಾಟಗಾರರು , ಅವರ ಹೋರಾಟ ಮುಂದುವರೆಸೋದಕ್ಕೆ ಮಂಡ್ಯ ಜೆಲ್ಲೆಯಲ್ಲಿ ಎಚ್ ಡಿಕೆ ಜನಪರ ವೇದಿಕೆಯನ್ನು ಸ್ಥಾಪಿಸಲಾಗಿದೆ ಎಂದು ಹೇಳಿದರು
ಮಂಡ್ಯ ಜಿಲ್ಲಾ ಪಂಚಾಯಿತಿ ಸದಸ್ಯ ಯೋಗೇಶ್ ನೇತೃತ್ವದಲ್ಲಿ ಎಚ್ ಡಿಕೆ ಜನಪರ ವೇದಿಕೆಯನ್ನು ರಚಿಸಲಾಗಿದೆ. ಇದೇ ವೇಳೆ ಮಾತನಾಡಿದ ಯೋಗೇಶ್ ಮಾಜಿ ಪ್ರಧಾನಿ ದೇವೇಗೌಡರು ಹಾಗೂ ಮಾಜಿ ಸಿಎಂ ಕುಮಾರಸ್ವಾಮಿಯವರು ಹುಟ್ಟು ಹೋರಾಟಗಾರರು , ಅವರ ಹೋರಾಟ ಮುಂದುವರೆಸೋದಕ್ಕೆ ಮಂಡ್ಯ ಜೆಲ್ಲೆಯಲ್ಲಿ ಎಚ್ ಡಿಕೆ ಜನಪರ ವೇದಿಕೆಯನ್ನು ಸ್ಥಾಪಿಸಲಾಗಿದೆ ಎಂದು ಹೇಳಿದರು. ಅಲ್ಲದೆ ನಮ್ಮ ವೇದಿಕೆ ವಿವಿಧ ಇಲಾಖೆಗಳಲ್ಲಿನ ಸಮಸ್ಯೆ, ರೈತರು , ಯುವಕರು , ಮಹಿಳೆಯರ ಸಮಸ್ಯೆಗೆ ಸಂದಿಸಲಿದೆ. ಸದ್ಯ 500 ಜನ ಸದಸ್ಯರೊಂದಿಗೆ ವೇದಿಕೆ ಆರಂಭವಾಗಿದ್ದು, ಮುಂಬರುವ ದಿನಗಳಲ್ಲಿ 50 ಸಾವಿರ ಸದಸ್ಯತ್ವ ಹೊಂದುವ ನಿರೀಕ್ಷೆಯಿದೆ ಎಂದು ಹೇಳಿದ್ದಾರೆ.
Comments