ಮಾಜಿ ಮೇಯರ್ ಮತ್ತು ಮಾಜಿ ಬಿಬಿಎಂಪಿ ಸದಸ್ಯ ಜೆಡಿಎಸ್ ಸೇರುತ್ತಾರೆ ಎಂಬುದು ಸುಳ್ಳು ಸುದ್ದಿ

ಶ್ರೀ ಹೆಚ್.ರವೀಂದ್ರ ರವರು ಮತ್ತು ಶ್ರೀಮತಿ ಶಾಂತಕುಮಾರಿ ರವರು ಜೆ.ಡಿ.ಎಸ್ ಪಕ್ಷಕ್ಕೆ ರ್ಸೇಪಡೆ ಆಗಿದ್ದಾರೆ ಎಂಬ ಸುಳ್ಳು ಸುದ್ದಿಯನ್ನು ಅಬ್ಬಿಸಿದ್ದ ಹಿನ್ನೆಲೆಯಲ್ಲಿ ಇಂದು ಮಲ್ಲೇಶ್ವರದ.....
ಭಾರತೀಯ ಜನತಾ ಪಕ್ಷದ ಜಗನ್ನಾಥ್ ಭವನ ಕಛೇರಿಯಲ್ಲಿ ಮಾಜಿ ಉಪಮುಖ್ಯ ಮಂತ್ರಿಗಳಾದ ಶ್ರೀ ಆರ್.ಅಶೋಕ್ ರವರು ಬಿ.ಜೆ.ಪಿಯ ಪ್ರಮುಖರು ಮತ್ತು ಆರ್.ಎಸ್.ಎಸ್‍ನ ಮುಖಂಡರುಗಳ ಸಮ್ಮುಖದಲ್ಲಿ ಶ್ರೀ ಹೆಚ್.ರವೀಂದ್ರ ರವರು ಮತ್ತು ಶ್ರೀಮತಿ ಶಾಂತಕುಮಾರಿ ರವರು ಮಾಧ್ಯಮದವರಿಗೆ ಯಾವುದೇ ಕಾರಣಕ್ಕು ಬಿ.ಜೆ.ಪಿ ಪಕ್ಷ ಬಿಡುವ ಪ್ರಶ್ನೇಯೆ ಇಲ್ಲ ಎಂದು ಸ್ಪಷ್ಟಣೆ ನೀಡಿದರು.
Comments