ದಾಸರಹಳ್ಳಿ ಕ್ಷೇತ್ರದಲ್ಲಿ ಬಿಜೆಪಿ ಶಾಸಕ ಮುನಿರಾಜುಗೆ ಸಡ್ಡು ಹೊಡೆಯಲು ಗೌಡರು ಪ್ಲಾನ್

09 Oct 2017 5:16 PM |
2106 Report

ದಾಸರಹಳ್ಳಿ ಕ್ಷೇತ್ರದ ಮುಖಂಡರಾದ ಮಂಜುನಾಥ್ ಮನೆಗೆ ಭೇಟಿ ನೀಡಿ ಮಾತುಕತೆ ನಡೆಸಿದ ದೇವೇಗೌಡರು….

ಮಂಜುನಾಥ್ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗುವುದು ಬಹುತೇಕ ಖಚಿತ. ಈ ಮೂಲಕ ಬಿಜೆಪಿ ಶಾಸಕ ಮುನಿರಾಜು ಹಾಗೂ ಬಿಎಲ್ ಶಂಕರ್ ಇಬ್ಬರಿಗೂ ಶಾಕ್ ನೀಡಿರುವ ದೇವೇಗೌಡರು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಎರಡನೇ ಸ್ಥಾನದಲ್ಲಿದ್ದ ಜೆಡಿಎಸ್ ಈ ಬಾರಿ ಗೆಲುವು ಸಾಧಿಸುವುದು ಬಲು ಸುಲಭವಾಗಿದೆ.

Edited By

Suresh M

Reported By

hdk fans

Comments