ಬೆಂಗಳೂರಿನಲ್ಲೂ ಟ್ರಿಣ್ ಟ್ರಿಣ್ ಬೈಸಿಕಲ್ ಯೋಜನೆಗೆ ನಿರ್ಧಾರ
ಮೈಸೂರಿನಲ್ಲಿ ಯಶಸ್ವಿಯಾಗಿರುವ ಟ್ರಿಣ್-ಟ್ರಿಣ್ ಸೈಕಲ್ ಯೋಜನೆ ಬೆಂಗಳೂರಿನಲ್ಲಿಯೂ ಜಾರಿಗೆ ಬರಲಿದೆ. ನಗರದ 6ಪ್ರಮುಖ ಸ್ಥಳಗಳಲ್ಲಿ 6000ಸೈಕಲ್‌ಗಳು ಬಾಡಿಗೆಗೆ ಸಿಗಲಿವೆ.
ಕಳೆದವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಟ್ರಿಣ್-ಟ್ರಿಣ್ ಯೋಜನೆ ಜಾರಿಗೆಗೆ ಒಪ್ಪಿಗೆ ಸಿಕ್ಕಿದೆ. ಎಂ.ಜಿ.ರಸ್ತೆ, ಇಂದಿರಾ ನಗರ ಸೇರಿದಂತೆ 6ಪ್ರಮುಖ ಸ್ಥಳಗಳಲ್ಲಿ ಯೋಜನೆಯಡಿ ಸೈಕಲ್ ಸ್ಟಾಂಡ್ ನಿರ್ಮಿಸಿ, ಸೈಕಲ್‌ಗಳನ್ನು ಬಾಡಿಗೆಗೆ ಇಡಲಾಗುತ್ತದೆ. ಸದ್ಯಕ್ಕೆ ಸಿಕ್ಕಿರುವ ಮಾಹಿತಿ ಪ್ರಕಾರ ಕೋರಮಂಗಲ,ಬಾಣಸವಾಡಿ,ಎಚ್ಆರ್‌ಬಿಆರ್ ಲೇಔಟ್,ಎಚ್‌ಎಸ್‌ಆರ್ ಲೇಔಟ್,ಎಂ.ಜಿ.ರಸ್ತೆ,ಇಂದಿರಾ ನಗರದಲ್ಲಿ ಸೈಕಲ್ಗಳು ಸಿಗಲಿವೆ.
Comments