ಜಮೀರ್ ಕಾಂಗ್ರೆಸ್‌ಗೆ ಹೋಗುತ್ತಿರುವುದು ಏಕೆ ಎಂದು ನನಗೆ ಗೊತ್ತು : ದೇವೇಗೌಡ್ರು
ಜಮೀರ್ ಅಹಮ್ಮದ್ ಕಾಂಗ್ರೆಸ್‌ಗೆ ಹೋಗುತ್ತಿರುವುದರ ಬಗ್ಗೆ ಪ್ರಸ್ತಾಪಿಸಿದ ದೇವೇಗೌಡರು, ’ಜಮೀರ್ ಅಹಮದ್ ಕಾಂಗ್ರೆಸ್ ಹೋಗ್ತಿರೋದು ಅದರ ಅವನತಿಗೆ ಎಂದರು. ಇದರಿಂದ ಕಾಂಗ್ರೆಸ್ ಉನ್ನತಿಯಾಗುತ್ತೋ, ಅವನತಿಯಾಗುತ್ತೋ ಜನ ನಿರ್ಧರಿಸುತ್ತಾರೆ ಎಂದರು.......
ಬೆಂಗಳೂರಿನ ಚಾಮರಾಜಪೇಟೆ ಕ್ಷೇತ್ರದಲ್ಲಿ ಜಮೀರ್ ಅಹ್ಮದ್ ಆಪ್ತ ಬಳಗದಲ್ಲಿರುವ ಗೋವಿಂದರಾಜು ಅವರನ್ನು ಸೆಳೆದು ಅಭ್ಯರ್ಥಿ ಮಾಡಲಾಗುತ್ತಿದೆ. ಪುಲಿಕೇಶಿನಗರದಲ್ಲಿ ಅಖಂಡ ಶ್ರೀನಿವಾಸಮೂರ್ತಿ ಎದುರು ಸೋತಿದ್ದ ಮಾಜಿ ಶಾಸಕ ಪ್ರಸನ್ನಕುಮಾರ್ ಅವರನ್ನು ಕರೆ ತರುವ ಬಗ್ಗೆ ಒಂದು ಸುತ್ತಿನ ಮಾತುಕತೆ ನಡೆದಿದೆ.
Comments