ಜೆಡಿಎಸ್ ಪಕ್ಷವನ್ನು ಬೆಂಬಲಿಸಿದಕ್ಕೆ ಕಾಂಗ್ರೆಸ್ ಸದಸ್ಯನ ಮೇಲೆ ಹಲ್ಲೆ !!
ಮಳವಳ್ಳಿ ಪುರಸಭೆಯಲ್ಲಿ ಜೆಡಿಎಸ್ ಪಕ್ಷವನ್ನು ಬೆಂಬಲಿಸಿದ ಕಾಂಗ್ರೆಸ್ ಪುರಾಸಭಾ ಸದಸ್ಯನ ಮೇಲೆ ಮಳವಳ್ಳಿ ಶಾಸಕ ನರೇಂದ್ರ ಸ್ವಾಮಿಯಿಂದ ಹಲ್ಲೆ ಹಾಗು ಅವಾಚ್ಯ ಸಬ್ದಗಳಿಂದ ನಿಂದಿಸಿದ್ದಾರೆ.....
ಪುರಸಭಾ ಸ್ಥಾಯಿ ಸಮಿತಿಯ ಸದಸ್ಯನ ಕಿರಣ್ ಶಂಕರ್ ಗೆ ಹೊಡಿಯೋಕೆ ಯತ್ನಿಸಲಾಗಿದೆ. ಮಳವಳ್ಳಿ ಪುರಸಭಾ ಚುನಾವಣೆಯಲ್ಲಿ ಜೆಡಿಎಸ್ ಗೆ ಬೆಂಬಲವನ್ನು ಕೊಟ್ಟಿದ್ರು, ಈಗ ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆಗೆ ಶಾಸಕ ಯತ್ತಿಸಿದ್ದಾರೆ. ಪಕ್ಷದ ಸದಸ್ಯನ ಮೇಲೆಯೇ ಕೈ ಎತ್ತಿದ ಶಾಸಕ ಪಿ ಎಂ ನರೇಂದ್ರ ಸ್ವಾಮಿ. ನೆನ್ನೆ ಮಳವಳ್ಳಿ ಹತ್ತಿರದ ಮಾರವಳ್ಳಿ ಕೆರೆ ಬಳಿ ಈ ಘಟನೆ ನಡೆದಿದ್ದು , ಅಧಿಕಾರಿಗಳು ಹಾಗು ಸಾರ್ವಜನಿಕರ ಸಮ್ಮುಖದಲ್ಲಿ ಅನುಚಿತವಾಗಿ ಶಾಸಕರು ವರ್ತಿಸಿದ್ದಾರೆ.
Comments