ಆರ್ ವಿ ದೇವರಾಜ್ ಗೆ ಟೋಪಿ ಹಾಕಿದ ಜಮೀರ್ : ಹೆಚ್ ಡಿ ರೇವಣ್ಣ

05 Oct 2017 4:59 PM |
7416 Report

ಜಮೀರ್ ಅಹಮದ್ ಗೆ ಕಾಂಗ್ರೆಸ್ ನಲ್ಲಿ ಮೇವು, ಸೊಂಪಾಗಿದ್ದು, ಮೇಯಲು ಹೋಗಿತಿದ್ದನೇ ಎಂದು ಹೆಚ್ ಡಿ ರೇವಣ್ಣ ತರಾಟೆಗೆ ತೆಗಿದುಕೊಂಡಿದ್ದಾರೆ. ಜಮೀರ್ ಅಹಮದ್ ನ ನಾನು ಲೆಕ್ಕಕ್ಕಿಟ್ಟಿಲ್ಲ, ಆತ ಆರ್ .ವಿ ದೇವರಾಜ್ ಗೆ ಟೋಪಿ ಹಾಕಿದ್ದಾನೆ ಎಂದು ರೇವಣ್ಣ ವಾಗ್ದಾಳಿ ನಡೆಸಿದ್ದಾರೆ.

ರಾಜ್ಯ ಕಾಂಗ್ರೆಸ್ ನಲ್ಲಿರುವ  ಮುಸ್ಲಿಂ ನಾಯಕರು ದೇವೇಗೌಡರ ಪ್ರಾಡೆಕ್ಟ್ .ಚಾಮರಾಜನಗರದಲ್ಲಿ ಸೀಮೆ ಎಣ್ಣೆ ಡಬ್ಬ ಹೊತ್ತುಕೊಂಡಿದ್ದ ಗಿರಾಕಿ ಹೀಗಂತ ಏಕವಚನದಲ್ಲಿ ಮಾತನಾಡಿದ್ದು ಜೆಡಿಎಸ್ ಮುಖಂಡ ಹೆಚ್ ಡಿ ರೇವಣ್ಣ , ಹಾಸನದಲ್ಲಿ ಮಾತನಾಡಿದ ರೇವಣ್ಣ ದೇವೇಗೌಡರಿಗೆ ಪರಿಚಯ ಮಾಡಿದ್ದು ನಾನು ಎಂದು ಕಿಡಿಕಾರಿದ್ದಾರೆ.

Edited By

hdk fans

Reported By

hdk fans

Comments