ಟ್ವಿಟ್ಟರ್ ಮೂಲಕ ಸೈನಿಕರಿಗೆ ಬೆಂಬಲ ನೀಡಿದ ಉಪ್ಪಿ
ಕೆಲವು ದಿನಗಳ ಹಿಂದೆ ಚೀನಾ ಜೊತೆ ಭಾರತದ ಗಡಿ ಗಲಾಟೆಗಳ ಬಗ್ಗೆ ತಮ್ಮ ಟ್ವಿಟ್ಟರ್ ನಲ್ಲಿ ನಾವು ಸಣ್ಣ ಸಣ್ಣ ವಿಚಾರಗಳಿಗೆ ಬಂದ್ ಮಾಡುತ್ತೇವೆ. ನಾವು ಕ್ಷುಲ್ಲಕ ಕಾರಣಕ್ಕೆ ಬಡಿದಾಡಿಕೊಳ್ಳುತ್ತಿದ್ದೇವೆ. ಅತ್ತ ಸಿಕ್ಕಿಂನಲ್ಲಿ ನಮ್ಮ ಸೈನಿಕರು ಯುದ್ಧದ ಭೀತಿ ಎದುರಿಸುತ್ತಿದ್ದಾರೆ. ಹೀಗಾಗಿ ನಾವ್ಯಾಕೆ ಒಂದಾಗಿ ಸೈನಿಕರನ್ನು ಬೆಂಬಲಿಸಿ ಬೀದಿಗಿಳಿದು ಚೀನಾಕ್ಕೆ ಯಾಕೆ ಎಚ್ಚರಿಕೆ ನೀಡುತ್ತಿಲ್ಲ ಎಂದು ತಮ್ಮ ಆಕ್ರೋಶವನ್ನು ಹೊರ ಹಾಕಿದ್ದಾರೆ
Comments