ರಿಯಲ್ ಸ್ಟಾರ್ ರಿಯಲ್ ರಾಜಕಾರಣ
ಅಷ್ಟೇ ಅಲ್ಲದೇ ಕೆಲವೇ ದಿನಗಳ ಹಿಂದೆ ರಾಜಕೀಯ ಅಂದ್ರೆ ಏನು? ರಾಜಕೀಯ ಪ್ರಜಾಕೀಯ ಆಗ್ಬೇಕು ಅಂತಾ ಉಪ್ಪಿರಾಜಕೀಯ ಪಾಠ ಹೇಳಿದ್ದು ಹೀಗೆ, ಸಚಿವ ಡಿ.ಕೆ ಶಿವಕುಮಾರ್ ಮನೆಯ ಮೇಲಿನ ಐಟಿ ದಾಳಿ ನಡೆಯುತ್ತಿದ್ದು, ಈವಿಚಾರದ ಬಗ್ಗೆ ಯಾರ ಹೆಸರನ್ನು ಉಲ್ಲೇಖಿಸದೇ ನಟ ಕಮ್ ನಿರ್ದೇಶಕ ರಿಯಲ್ ಸ್ಟಾರ್ ಉಪೇಂದ್ರ ರಾಜಕಾರಣಿಗಳ ಮೇಲಿನ ಐಟಿ ದಾಳಿಗೆ ತಮ್ಮದೇ ಶೈಲಿಯಲ್ಲಿ ಡೈಲಾಗ್ ಹೊಡೆದ ಉಪ್ಪಿ,ರಾಜಕಾರಣ, ರಾಜಕೀಯ, ರಾಜನೀತಿ ಬೇಕೆಂದು ಯಾರು ಬಯಸಬಾರದು , ನಮ್ಮಗೆಲ್ಲ ಬೇಕಾಗಿರುವುದು ಪ್ರಜಾಕಾರಣ, ಪ್ರಜಾಕೀಯ, ಪ್ರಜಾನೀತಿ.
ದೊಡ್ಡ ದೊಡ್ಡ ವ್ಯಕ್ತಿಗಳ ಮನೆ ಮೇಲೆ ನಡೆಯುವ ಐಟಿದಾಳಿಯನ್ನ ಕ್ಯಾಮೆರಾದಲ್ಲಿ ಶೂಟ್ ಮಾಡಿ ಜನರಿಗೆ ತೋರಿಸಬೇಕು. ನಿಜವಾದ ಸತ್ಯ ಏನು ಎಂಬುದು ಜನಸಾಮಾನ್ಯರಿಗೆ ಗೊತ್ತಾಬೇಕು ಎಂದು ತಮ್ಮದೇ ಸ್ಟೈಲ್‍ನಲ್ಲಿ ಸರಣಿ ಟ್ವೀಟ್ ಮಾಡಿದ್ದಾರೆ.ತಮ್ಮದೇ ಸ್ಟೈಲಿನಲ್ಲಿ ಟ್ವಿಟ್ ಮಾಡುವ ಮೂಲಕ ರಾಜಕೀಯ ನಾಯಕರ ಗಮನ ಸೆಳೆದಿದ್ರು. ಅಣ್ಣಾ ಹಜಾರೆಯನ್ನು ಹೊಗಳಿದ್ರು.
Comments