ಉಪ್ಪಿಯವರ ಸಹೋದರನ ಮಗ ಕೂಡ ರಂಗಿನ ದುನಿಯಾ ಪಾದಾರ್ಪಣೆ
ಉಪೇಂದ್ರ ಫ್ಯಾಮಿಲಿಯಲ್ಲಿ ಇನ್ನೊಬ್ಬ ಸದಸ್ಯರು ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟಿದಾರೆ. ಇದೀಗ ಓದು ಮುಗಿಸಿರುವ ನಿರಂಜನ್ ಬಣ್ಣ ಹಚ್ಚೋಕೆ ತಯಾರಾಗಿದ್ದಾರೆ . ಇದೇ ತಿಂಗಳು 10 ರಂದು ಸಿನಿಮಾದ ಚಿತ್ರೀಕರಣ ಆರಂಭವಾಗಲಿದ್ದು ,ಇನ್ನೂ ಹೆಸರಿಡದ ಈ ಚಿತ್ರವನ್ನ ನವ ಪ್ರತಿಭೆ ಯೋಗಿ ದೇವಗಂಗೆ ನಿರ್ದೇಶಿಸುತ್ತಿದ್ದಾರೆ.ಅಷ್ಟೇ ಅಲ್ಲದೆ ಈ ಚಿತ್ರದಲ್ಲಿ ಪ್ರಿಯಾಂಕ ಉಪೇಂದ್ರ ಪೊಲೀಸ್ ಆಫೀಸರ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
Comments