ಕೆಪಿಪಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಇಂದಿರಾ ಕ್ಯಾಂಟೀನ್ ಗೆ ಭೇಟಿ

05 Sep 2017 11:49 AM |
2285 Report

ನ್ಯೂ ಬಿಇಎಲ್ ರಸ್ತೆಯಲ್ಲಿರುವ ಇಂದಿರಾ ಕ್ಯಾಂಟೀನ್ ಗೆ ಭೇಟಿ ಶಾಸಕ ಎಸ್.ಟಿ.ಸೋಮಶೇಖರ್, ಮುನಿರತ್ನ, ಬೈರತಿ‌ಸುರೇಶ್ ಸೇರಿದಂತೆ ಹಲವು ಕಾಂಗ್ರೆಸ್ ಮುಖಂಡರು ಸಾಥ್

ಇಂದಿರಾ ಕ್ಯಾಂಟೀನ್ ನಲ್ಲಿ ಇಡ್ಲಿ ತಿನ್ನುತ್ತಿರುವ ಪರಮೇಶ್ವರ್ 
ತಿಂಡಿ ತಿನ್ನುತ್ತಾ ಜನರೊಂದಿಗೆ ಸಮಾಲೋಚನೆ, ಇದೊಂದು ಮಹತ್ವಾಂಕ್ಷಿ ಯೋಜನೆ 
ಅನ್ನ ಭಾಗ್ಯದ ಜೊತೆಗೆ ಇದು ಕೂಡ ಬಡವರಿಗೆ ಅನೂಕೂಲ ಕಡಿಮೆ ದುಡ್ಡಿಗೆ ಊಟ ನೀಡಿದ್ರೆ ಬಡವರ್ಗದವರಿಗೆ ಉಪಯೋಗವಾಗುತ್ತೆ ಕ್ಯಾಂಟೀನ್ ನಲ್ಲಿ ನೀಡುವ ಗುಣಮಟ್ಟದ ನೋಡಲು ಬಂದಿದ್ದೇನೆ ಬಡ ವರ್ಗದವರು ಇದರ ಅನುಕುಲ ಪಡೀತಿದ್ದಾರೆ
ಇಡೀ ರಾಜ್ಯಾದ್ಯಂತ ಕ್ಯಾಂಟೀನ್ ಆರಂಭಿಸಲು ಉತ್ತೇಜನ ಸಿಕ್ಕಿದೆ

Edited By

Hema Latha

Reported By

congress admin

Comments