ರಾಜಕೀಯ ವಲಯದಲ್ಲಿ ಕುತೂಹಲ ಕೆರಳಿಸಿದ ದೇವೇಗೌಡರ ಮೃದು ಮಾತು

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಸಮಾರಂಭವೊಂದರಲ್ಲಿ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಬಗ್ಗೆ ಮೃಧು ಧೋರಣೆಯ ಮಾತುಗಳಾಡಿರುವ ಬಗ್ಗೆ ಜೆಡಿಎಸ್‌ನಲ್ಲಿ ಅಚ್ಚರಿ ಮೂಡಿಸಿದೆ.
ಶಿವಕುಮಾರ್ ಅವರಿಗೂ ಮುಖ್ಯ ಮಂತ್ರಿಯಾಗುವ ಶಕ್ತಿ ಇದೆ. ಆದರೆ, ಅಷ್ಟು ಸುಲಭಕ್ಕೆ ಅವರ ಪಕ್ಷದಲ್ಲೇ ಬಿಡುವುದಿಲ್ಲ ಎಂಬರ್ಥದ ಮಾತುಗಳಾಡುತ್ತಿರುವುದು ವಿವಿಧ ರೀತಿಯ ವ್ಯಾಖ್ಯಾನಗಳಿಗೆ ಕಾರಣವಾಗಿದೆ. ನಗರ ಜಿಲ್ಲೆಯ ಘಟನೆಗಳ ಬಗ್ಗೆ ಟೀಕಿಸುತ್ತಿದ್ದ ದೇವೇಗೌಡರು ಮೈತ್ತ ವ್ಯಕ್ತಪಡಿಸಿ ರಾಮ ಶಿವಕುಮಾರ್ ಇತ್ತೀಚಿನ ದಿನಗಳಲ್ಲಿ ಹತ್ತಿರವಾಗುತ್ತಿರುವುದು, ಸಮುದಾಯದ ವಿಚಾರದಲ್ಲಿ ಮತ್ತು ಒಗ್ಗಟ್ಟು ಪ್ರದರ್ಶಿಸುತ್ತಿರುವುದು ಕುತೂಹಲಕ್ಕೂ ಕಾರಣವಾಗಿದೆ. ಶಿವಕುಮಾರ್ ವಿರುದ್ಧ ಸದಾ ಆಕ್ರೋಶ ಮೊದಲಿನಿಂದಲೇ ರಾಜಕೀಯವಾಗಿ ಎಣ್ಣೆ-ಸೀಗೇ ಕಾಯಿಯಂತಿದ್ದ ದೇವೇಗೌಡ ಹಾಗೂ ಡಿ.ಕೆ.ಶಿವಕುಮಾರ್.
ಶಿವಕುಮಾರ್ ಮತ್ತು ದೇವೇಗೌಡರು ಇಬ್ಬರು ಒಂದೇ ಕಾರ್ಯಕ್ರಮದಲ್ಲಿ ಇದ್ದರು ಶಿವಕುಮಾರ್ ಗೌಡರ ಕಾಲಿಗೆ ನಮಸ್ಕರಿಸಿದ್ದರು. ಇದೀಗ ಐಟಿ ದಾಳಿ ನಂತರ ಮೊದಲ ಬಾರಿಗೆ ಶನಿವಾರ ನಡೆದ ಕೃಷಿಕ್ ಸರ್ವೋದಯ ಫೌಂಡೇಷನ್‌ನ ಕಾರ್ಯಕ್ರಮದಲ್ಲಿ ಒಂದೇ ವೇದಿಕೆಯಲ್ಲಿ ಶನಿವಾರ ಡಿ.ಕೆ. ಗೌಡ ಜಯಂತಿ ಕಾರ್ಯಕ್ರಮ ವಿಧಾನಸೌಧ ಬ್ಯಾಂಕ್ವೆಂಟ್ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲೂ ಒಂದಾಗಿದರು . ಡಿ.ಕೆ.ಶಿವಕುಮಾರ್ ಅವರು ಖುದ್ದಾಗಿ ದೆಹಲಿಯಲ್ಲಿ ದೇವೇಗೌಡರನ್ನು ಭೇಟಿ ಮಾಡಿ ರಾಜಕೀಯ ವಲಯಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ.
Comments