ವಿಕಲ ಚೇತನರಿಗಾಗಿ ಮಿಡಿದ ಹೆಚ್ ಡಿ ಕೆ

03 Sep 2017 9:29 AM |
873 Report

ಮುಖ್ಯಮಂತ್ರಿ ಆಗಿದ್ದಾಗ ಹೆಚ್ ಡಿ ಕುಮಾರಸ್ವಾಮಿ ಅವರು ವಿಕಲಚೇತನರಿಗಾಗಿ ಹಲವಾರು ಕಾರ್ಯಕ್ರಮಗಳನ್ನು ಜಾರಿಗೆ ತಂದರು. ಅವು ಹೀಗಿವೆ.

-ವಿಕಲಚೇತನರ ಮಾಶಾಸನ ಹೆಚ್ಚಳ
-ರಾಜ್ಯದ 5,628 ಗ್ರಾಮ ಪಂಚಾಯಿತಿಗಳಲ್ಲಿ ಗ್ರಾಮೀಣ ಪುನರ್ ವಸತಿ ಕಾರ್ಯಕರ್ತರಾಗಿ ವಿಕಲಚೇತನರ ನೇಮಕ
- 176 ತಾಲೂಕು ಕೇಂದ್ರಗಳಲ್ಲಿ ವಿವಿದ್ದೋದೇಶ ಪುನರ್ ವಸತಿ ಕಾರ್ಯಕರ್ತರಾಗಿ ವಿಕಲಚೇತನರ ನೇಮಕ
-ಕೆಪಿಟಿಸಿಎಲ್‍ನಲ್ಲಿ 1000 ಮಂದಿ ವಿಕಲಚೇತನರಿಗೆ ಉದ್ಯೋಗ
-ಸ್ಥಳೀಯ ಸಂಸ್ಥೆಗಳ ಮೂಲಕ ಅಂಗವಿಕಲರಿಗೆ ಹಂಚಿಕೆಯಾಗುತ್ತಿದ್ದ ಮನೆ ಹಾಗೂ ನಿವೇಶನ ಪ್ರಮಾಣ ಶೇಕಡಾ 3 ರಿಂದ 5 ಕ್ಕೆ ಏರಿಕೆ.
-ಆಧಾರ ಯೋಜನೆ ಅಡಿಯಲ್ಲಿ ಅಂಗವಿಕಲರಿಗೆ ನೀಡಲಾಗುತ್ತಿದ್ದ 10 ಸಾವಿರ ರೂಪಾಯಿ ಸಾಲವನ್ನು 35 ಸಾವಿರ ರೂಪಾಯಿಗೆ ಹೆಚ್ಚಳ
-ಸತತ 12 ಗಂಟೆಗಳ ಕಾಲ ವಿಕಲಚೇತನರಿಗಾಗಿಯೇ ವಿಶೇಷ ಜನತಾದರ್ಶನ. ಬಹುತೇಕ ಎಲ್ಲರ ಅರ್ಜಿಗಳೂ ವಿಲೇವಾರಿ.

Edited By

hdk fans

Reported By

hdk fans

Comments