ಇಸ್ರೇಲ್ ನಲ್ಲಿ ಎಚ್ ಡಿಕೆ ಮೂರನೇ ದಿನ

29 Aug 2017 5:42 PM |
449 Report

ಇಸ್ರೇಲ್ ನಲ್ಲಿ ಎಚ್ ಡಿಕೆ ಮೂರನೇ ದಿನದ ಕಾರ್ಯವೈಕಾರಿ

ರಸಾಯನಶಾಸ್ತ್ರದಲ್ಲಿ ನೊಬೆಲ್ ಪಾರಿತೋಷಕ ಪಡೆದ ಇಸ್ರೇಲ್ ನ ಜೀವಶಾಸ್ತ್ರ ತಜ್ಞರಾದ Dr. Aaron Ciechenover ರವರನ್ನು ಇಂದು ಇಸ್ರೇಲ್ ನಲ್ಲಿ ಕುಮಾರಣ್ಣ ಹಾಗೂ ತಂಡದವರು ಭೇಟಿ ಮಾಡಿ ನಮ್ಮ ರಾಜ್ಯದ ವೈದ್ಯಕೀಯ ಸಂಶೋಧನಾ ಕೇಂದ್ರಗಳಿಗೆ ಭೇಟಿ ನೀಡಿ ಮಾರ್ಗದರ್ಶನ ನೀಡಲು ಕೋರಿದರು.

 

Edited By

hdk fans

Reported By

hdk fans

Comments