ಇಸ್ರೇಲ್ ಮೀಟಿಂಗ್ ನಲ್ಲಿ ಕುಮಾರಸ್ವಾಮಿ ಹೇಳಿಕೆ
ನಮ್ಮ ರೈತರಿಗೆ ಎಲ್ಲಾ ರೀತಿಯ ಸೌಲಭ್ಯ ನಾವು ಕೊಡ್ತಿವಿ, ಸಣ್ಣ ಮತ್ತು ದೊಡ್ಡ ರೈತರಿಗೆ ಸರ್ಕಾರದ ಮೂಲಕ ಎಲ್ಲ ಸೌಲಭ್ಯ ಒದಗಿಸ್ತೇವೆ ಹಣ, ತಂತ್ರಜ್ಞಾನವನ್ನ ನೀಡ್ತಿವಿ, ಆದ್ರೆ ನಮ್ಮ ರೈತರ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗಬೇಕು ಇಸ್ರೇಲ್ ಮಾದರಿಯಲ್ಲೇ ನಮ್ಮಲ್ಲಿ ಕೃಷಿ ಅಭಿವೃದ್ದಿಯಾಗಬೇಕು ಅದುವೇ ನನ್ನ ಉದ್ದೇಶ
ನಮ್ಮ ರೈತರಿಗೆ ಎಲ್ಲಾ ರೀತಿಯ ಸೌಲಭ್ಯ ನಾವು ಕೊಡ್ತಿವಿ, ಸಣ್ಣ ಮತ್ತು ದೊಡ್ಡ ರೈತರಿಗೆ ಸರ್ಕಾರದ ಮೂಲಕ ಎಲ್ಲ ಸೌಲಭ್ಯ ಒದಗಿಸ್ತೇವೆ
ಹಣ, ತಂತ್ರಜ್ಞಾನವನ್ನ ನೀಡ್ತಿವಿ, ಆದ್ರೆ ನಮ್ಮ ರೈತರ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗಬೇಕು ಇಸ್ರೇಲ್ ಮಾದರಿಯಲ್ಲೇ ನಮ್ಮಲ್ಲಿ ಕೃಷಿ ಅಭಿವೃದ್ದಿಯಾಗಬೇಕು ಅದುವೇ ನನ್ನ ಉದ್ದೇಶ
Comments