ಈ ಪುಟ್ಟ ಬಾಲಕನ ಆಸೆ ಪೂರೈಸಿದ ಎಚ್.ಡಿ.ಕುಮಾರಸ್ವಾಮಿ

16 Aug 2017 10:07 AM |
585 Report

ಬೆಲೆ ಕಟ್ಟಲಾಗದ ಅಭಿಮಾನ

ತನ್ನ ಹುಟ್ಟು ಹಬ್ಬವನ್ನು ಕುಮಾರಣ್ಣನ ಕೈಲಿಂದ ಆಚರಿಸಿಕೊಳ್ಳಬೇಕೆಂದು ಆಶಯ ವ್ಯಕ್ತಪಡಿಸಿದ್ದ ಒಂದು ಪುಟ್ಟ ಬಾಲಕನ ಆಸೆಯನ್ನು ಕುಮಾರಣ್ಣ ನಡು ರಸ್ತೆಯಲ್ಲಿ ಬಿಡುವು ಮಾಡಿಕೊಂಡು ಕೇಕ್ ತಿನ್ನಿಸುವ ಮೂಲಕ ಬಾಲಕನ ಆಸೆ ಪೂರೈಸಿದರು ..

Edited By

hdk fans

Reported By

hdk fans

Comments