ಅಮಿತ್ ಶಾ ಯಿಂದ ರಾಜ್ಯ ನಾಯಕರಿಗೆ ಖಡಕ್ ಸೂಚನೆ

11 Aug 2017 4:58 PM |
2606 Report

ಮುಂಬರುವ ಚುನಾವಣೆಯಲ್ಲಿ ಪಕ್ಷದ ಟಿಕೆಟಿನ ವಿಚಾರದಲ್ಲಿ ವರಿಷ್ಠರ ಅನುಮತಿಯಿಲ್ಲದೇ ಯಾರಿಗೂ ಆಶ್ವಾಸನೆ ನೀಡಬಾರದು ಎನ್ನುವ ಕಟ್ಟುನಿಟ್ಟಿನ ಸೂಚನೆಯನ್ನು ಅಮಿತ್ ಶಾ, ರಾಜ್ಯ ಬಿಜೆಪಿ ಮುಖಂಡರಿಗೆ ರವಾನಿಸಿದ್ದಾರೆ.

ಆಯಾಯ ಕ್ಷೇತ್ರದಲ್ಲಿ ನಡೆಸಲಾಗುವ ಸಮೀಕ್ಷೆ ಮತ್ತು ಕಾರ್ಯಕರ್ತರ ಅಭಿಪ್ರಾಯವನ್ನು ಸಂಗ್ರಹಿಸಿ, ಮುಂದಿನ ಚುನಾವಣೆಯಲ್ಲಿ ಪಕ್ಷದ ಟಿಕೆಟ್ ನೀಡಲಾಗುವುದು ಎಂದು ಅಮಿತ್ ಶಾ ಹೇಳುವ ಮೂಲಕ, ಟಿಕೆಟ್ ಹಂಚಿಕೆ ವರಿಷ್ಠರ ಅಣತಿಯಂತೇ ಸಾಗಲಿದೆ ಎನ್ನುವ ಸೂಚನೆಯನ್ನು ರಾಜ್ಯ ಮುಖಂಡರಿಗೆ ಶಾ ನೀಡಿದ್ದಾರೆ.

Edited By

Admin bjp

Reported By

Admin bjp

Comments