ಎಚ್ ಡಿಕೆ ಕ್ಯಾಬ್ ಸೇವೆ ಶೀರ್ಘದಲ್ಲೇ ಆರಂಭ
ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ನೇತೃತ್ವದಲ್ಲಿ ಎಚ್ ಡಿಕೆ ಕ್ಯಾಬ್ ಹೆಸರಿನ ಆ್ಯಪ್ ಆಧಾರಿತ ಸೇವೆ ನೀಡಲು ಅಂತಿಮ ಸಿದ್ಧತೆ ನಡೆಸಲಾಗುತ್ತಿದೆ.
ಎಲ್ಲವು ಅಂದುಕೊಂಡತೆ ನಡೆದರೆ ಆಗಸ್ಟ್ ಎರಡನೇ ವಾರದ ವೇಳೆಗೆ ಅರಮನೆ ಮೈದಾನದಲ್ಲಿ ಅದ್ಧೂರಿ ಕಾರ್ಯಕ್ರಮದ ಮೂಲಕ ಆ್ಯಪ್ ಆಧಾರಿತ ಎಚ್ ಡಿಕೆ ಕ್ಯಾಬ್ ಸೇವೆಗೆ ಚಾಲನೆ ಸಿಗಲಿದೆ. ಈ ಸಂಬಂಧ ಶುಕ್ರವಾರ ಎಚ್. ಡಿ ಈ ನೂತನ ಕ್ಯಾಬ್ ಸೇವೆಯು ಪ್ರಯಾಣಿಕರ ಹಾಗೂ ಚಾಲಕ ಸ್ನೇಹಿಯಾಗಿ ಕಾರ್ಯನಿರ್ವಸಲಿದೆ. ಈ ಸಂಬಂಧ ಹೆಚ್.ಡಿ ಕುಮಾರಸ್ವಾಮಿ ಶುಕ್ರವಾರ ಕ್ಯಾಬ್ ಚಾಲಕರ ಮುಖಂಡರ ಜತೆಗೆ ಚರ್ಚಿಸಿದ್ದಾರೆ.
ಚಾಲಕನ ಕುಟುಂಬಕ್ಕೆ ರೂ.5 ಲಕ್ಷ ವಿಮೆ, ಕ್ಯಾಬ್ ಅಪಘಾತವಾದರೆ ರೂ. 2 ಲಕ್ಷ ಸೇರಿದಂತೆ ಒಟ್ಟು ರೂ 12 ಲಕ್ಷ ವಿಮೆ, ಚಾಲಕನಿಗೆ ರೂ.5 ಲಕ್ಷ ಕ್ಯಾಬ್, ಅಪಘಾತವಾದರೆ ರೂ 2 ಲಕ್ಷ ಸೇರಿದಂತೆ ಒಟ್ಟು ರೂ.12 ಲಕ್ಷ ಮೊತ್ತದ ವಿಮಾ ಸೌಲಭ್ಯ ನೀಡಲಾಗುವುದು ಅಲ್ಲದೇ ಚಾಲಕರ ಮಕ್ಕಳಿಗೆ ಪುಸ್ತಕ ಸೇರಿದಂತೆ ವಿವಿಧ ಸೌಲಭ್ಯ ಕಲ್ಪಿಸಲು ನಿರ್ಧರಿಸಲಾಗಿದೆ.
Comments